ಅಯ್ಯೋ.. ಇಲ್ಲೂ ಉಸಿರಾಡೋಕಾಗ್ತಿಲ್ಲ..!
Team Udayavani, Nov 22, 2019, 5:31 PM IST
ಹೊಸದಿಲ್ಲಿ: ಮಾಲಿನ್ಯ ಪ್ರಮಾಣ ವಿಪರೀತವಾಗಿದ್ದು ದಿಲ್ಲಿಯಲ್ಲಿ ಉಸಿರಾಟವೇ ಕಷ್ಟ ಅನ್ನೋದು ಸುದ್ದಿ. ಆದರೆ, ಒಟ್ಟು ವಾಯುಗುಣಮಟ್ಟ ಸೂಚ್ಯಂಕದ ಪ್ರಕಾರ ಕೋಲ್ಕತಾ, ಮುಂಬಯಿಯಲ್ಲೂ ಇದೇ ಸ್ಥಿತಿ ಇದೆ.
ಜಗತ್ತಿನ ಟಾಪ್ 10 ಅತಿ ಮಾಲಿನ್ಯಯುಕ್ತ ನಗರಗಳ ಪೈಕಿ ಭಾರತದ ಮೂರು ನಗರಗಳಿವೆ. ಇವುಗಳಲ್ಲಿ ದಿಲ್ಲಿ, ಕರಾಚಿ, ಲಾಹೋರ್, ಮುಂಬಯಿ, ಕೋಲ್ಕತಾ, ಕಾಠ್ಮಂಡು ನಗರಗಳಿವೆ ಎಂದು ಸ್ಕೈಮೆಟ್ ಹವಾಮಾನ ಸಂಸ್ಥೆ ವರದಿ ಹೇಳಿದೆ.
ಸೂಚ್ಯಂಕದ ಪ್ರಕಾರ ಮುಂಬಯಿ 9ನೇ ಸ್ಥಾನವನ್ನು ಹೊಂದಿದ್ದು ಇಲ್ಲಿ ವಾಯುಮಾಲಿನ್ಯ ಮಟ್ಟ 153 ಇದೆ. ನೇಪಾಳದ ಕಾಠ್ಮಂಡುವಿನಲ್ಲಿ ವಾಯುಮಾಲಿನ್ಯ ಮಟ್ಟ 152 ಇದೆ. ಹಾಗೆಯೇ ಕೋಲ್ಕತಾದ ವಾಯುಮಾಲಿನ್ಯ ಮಟ್ಟ 161 ಇದ್ದು ಐದನೇ ಸ್ಥಾನವನ್ನು ಹೊಂದಿದೆ.
ಸದ್ಯ ಇಡೀ ವಿಶ್ವದಲ್ಲಿ ದಿಲ್ಲಿ ಅತಿ ಮಾಲಿನ್ಯಯುಕ್ತ ನಗರವೆಂದು ಹೆಸರಾಗಿದೆ. ಶುಕ್ರವಾರ ಇಲ್ಲಿನ ವಾಯುಗುಣಮಟ್ಟ 527 ಇತ್ತು. ಪಾಕಿಸ್ಥಾನದ ಲಾಹೋರ್ ಎರಡನೇ ಸ್ಥಾನದಲ್ಲಿದ್ದು ವಾಯು ಗುಣಮಟ್ಟ 234 ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Old Parliament House: ಭಾರತದ ಸಂವಿಧಾನವು ಜೀವಂತಿಕೆಯ, ಪ್ರಗತಿಪರ ದಾಖಲೆ: ರಾಷ್ಟ್ರಪತಿ
Maharaja: ಬಾಂಧವ್ಯವೃದ್ಧಿ ಬಳಿಕ 29ಕ್ಕೆ ಚೀನಾದಲ್ಲಿ ಮೊದಲ ಬಾರಿಗೆ ತಮಿಳು ಸಿನಿಮಾ ರಿಲೀಸ್!
Actress: ಫ್ರೆಂಚ್ ಗೆಳೆಯನೊಂದಿಗೆ ಬ್ರೇಕ್‌ಅಪ್ ಆಗಿದೆ: ಮಲ್ಲಿಕಾ ಶೆರಾವತ್
Chhattisgarh: ಹಳಿ ತಪ್ಪಿದ ಗೂಡ್ಸ್ ರೈಲಿನ 20 ಬೋಗಿಗಳು
EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್ ಟೀಕೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.