ಈಡನ್ನಿನ ಎಲ್ಲೆಲ್ಲೂ ಗುಲಾಬಿಯ ಹೊಳಪು
Team Udayavani, Nov 23, 2019, 5:00 AM IST
ಕೋಲ್ಕತದಲ್ಲೀಗ ಭಾರತ-ಬಾಂಗ್ಲಾ ನಡುವಿನ ಐತಿಹಾಸಿಕ ಹಗಲುರಾತ್ರಿ ಟೆಸ್ಟ್ ಪಂದ್ಯದ್ದೇ ಮಾತುಕಥೆ. ಇದೇ ಮೊದಲ ಬಾರಿಗೆ ಈ ಎರಡೂ ತಂಡಗಳು ಹಗಲು-ರಾತ್ರಿ ಮಾದರಿಗೆ ತಮ್ಮನ್ನು ಒಡ್ಡಿಕೊಂಡಿವೆ. ಹಗಲುರಾತ್ರಿ ಪಂದ್ಯಗಳು ಟೆಸ್ಟ್ ಕ್ರಿಕೆಟ್ನ ಸ್ವರೂಪವನ್ನೇ ಬದಲಾಯಿಸುತ್ತವೆ ಎಂಬ ನಂಬಿಕೆಯಿಂದ ಇಂತಹ ಪ್ರಯೋಗಗಳು ಶುರುವಾಗಿವೆ. ಈ ಪಂದ್ಯ ನಡೆಯುವುದು ಮಾಮೂಲಿ ಕೆಂಪು ಚೆಂಡಿನಲ್ಲಲ್ಲ, ಗುಲಾಬಿ ಬಣ್ಣದ ಚೆಂಡಿನಲ್ಲಿ. ಅದಕ್ಕಾಗಿ ಕೋಲ್ಕತದ ಈಡನ್ ಮೈದಾನವನ್ನು ಗುಲಾಬಿ ಬಣ್ಣದ ಬೆಳಕಿನಿಂದ ಶೃಂಗರಿಸಲಾಗಿದೆ. ಕೋಲ್ಕತದಲ್ಲಿ ಹಿಂದೆ ನಡೆದ ಐತಿಹಾಸಿಕ ಕ್ರಿಕೆಟ್ ಕ್ಷಣಗಳನ್ನು ಗುಲಾಬಿ ಬಣ್ಣದ ಬೆಳಕಿನಲ್ಲಿ ಕಾಣಿಸಿದ್ದು ಹೀಗೆ…
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.