ಕಮಂಡಲ ಬಿದ್ದು, ಕಾವೇರಿ ಹರಿದು…
Team Udayavani, Nov 23, 2019, 5:05 AM IST
ಮಳೆಯಿಲ್ಲದೆ, ದಕ್ಷಿಣ ಭಾರತದ ಪ್ರದೇಶಗಳಿಗೆ ಕ್ಷಾಮ ಎದುರಾಗುತ್ತದೆ. ಇಲ್ಲಿನ ಪ್ರಜೆಗಳ ಸಂಕಷ್ಟ ಅರಿತ ಅಗಸ್ತ್ಯ ಮುನಿಗಳು ಜೀವನದಿಯ ಸೃಷ್ಟಿಗಾಗಿ, ಕಮಂಡಲದಲ್ಲಿ ಗಂಗೆಯನ್ನು ಹಿಡಿದು, ದಕ್ಷಿಣದತ್ತ ಬರುತ್ತಾರೆ. ಹೀಗೆ ಅವರು ನದಿ ಸೃಷ್ಟಿಗೆ ಸೂಕ್ತ ಪ್ರದೇಶಕ್ಕಾಗಿ ಹುಡುಕಾಡುತ್ತಿರುವುದನ್ನು ಗಣೇಶನು, ಬಾಲಕನಾಗಿ ವೇಷ ಮರೆಸಿಕೊಂಡು ನೋಡುತ್ತಿ ರುತ್ತಾನೆ. ಭಾಗಮಂಡಲದ ಸಮೀಪ ಬಂದಾಗ, ಅಗಸ್ತ್ಯರಿಗೆ ಶೌಚದ ಅವಸರವಾಗುತ್ತದೆ. ಆಗ ಅವರು ಬಾಲಕನ ಕೈಯಲ್ಲಿ ಕಮಂಡಲ ಕೊಟ್ಟು, ಹೋಗುತ್ತಾರೆ. ಬಾಲಕ ಕಮಂಡಲವನ್ನು ನೆಲದ ಮೇಲೆ ಇಟ್ಟಾಗ, ಕಾಗೆ ಬಂದು, ಅದನ್ನು ಬೀಳಿಸುತ್ತದೆ. ಗಣೇಶನ ಆಶಯದಂತೆ, ಅಲ್ಲಿ ಗಂಗೆಯ ಉಗಮವಾಗುತ್ತದೆ. ಅದೇ ಇಂದಿನ “ತಲಾಕಾವೇರಿ’ ಎನ್ನುವುದು ಪುರಾಣ ಪ್ರತೀತಿ. ಕಾವೇರಿ ಹುಟ್ಟಿದ ಈ ಸ್ಥಳದಲ್ಲಿ ಇಂದಿಗೂ ಪೂಜೆಗಳು ನಡೆಯುತ್ತವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Amazon Employee: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.