ನಾನು ನಟನಾಗಿ ಬೆಳೆದದ್ದು ಹೀಗೆ : ಅನಿಲ್‌ ಕಪೂರ್

Team Udayavani, Nov 23, 2019, 11:18 AM IST

anil

ಪಣಜಿ: ಒಬ್ಬ ನಟ ಬೆಳೆಯುತ್ತಾ ಹೋಗುವುದು ಹೇಗೆ? ಈ ಪ್ರಶ್ನೆಗೆ ಹಿಂದಿಯ ಶ್ರೇಷ್ಠ ನಟ ಅನಿಲ್‌ ಕಪೂರ್‌ ಕೊಟ್ಟ ಉತ್ತರ ಬಹಳ ಸರಳ.
‘ನಾವು ಪಾತ್ರವಾಗುತ್ತಾ ಹೋಗಬೇಕು, ನಟನಾಗಲ್ಲ‘. ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವದ ಇಫಿ] ಭಾಗವಾಗಿ ಶುಕ್ರವಾರ ನಡೆದ ‘ನಿರ್ದೇಶಕ ಮತ್ತು ನಟ‘ ನ ನಡುವಿನ ಸಂವಾದದಲ್ಲಿ ಸಭಿಕರೊಬ್ಬರ ಪ್ರಶ್ನೆಗೆ ಉತ್ತರಿಸಿದ್ದು ಅನಿಲ್‌ ಕಪೂರ್.

ಸಭಿಕರೊಬ್ಬರ ಪ್ರಶ್ನೆ: ಇಂದಿಗೂ ನೀವು ಒಬ್ಬ ಒಳ್ಳೆಯ ನಟನಾಗಿರುವುದು ಹೇಗೆ?
ಉತ್ತರ ಅನಿಲ್‌ ಕಪೂರ್‌ರದ್ದು:  ನಾನು ನಟನೆಗೆ ಬಂದಾಗ ನನ್ನೊಂದಿಗೆ ಕಪೂರ್‌ ಎಂಬ ಸರ್‌ ನೇಮ್‌ ನ ಬ್ಯಾಗೇಜ್‌ ಘಹೊರೆ] ಇತ್ತು ಇದರರ್ಥ ರಾಜ್‌ಕಪೂರ್‌. ಶಮ್ಮಿಕಪೂರ್‌ ಶ್ರೇಷ್ಠ ನಟರ ಸರ್‌ ನೇಮ್‌]. ನಾನು ಮೊದಲು ಕಳಚಿಕೊಂಡಿದ್ದು ಅದನ್ನು. ಪ್ರಜ್ಣಾಪೂರ್ವಕವಾಗಿ ಅದರಿಂದ ದೂರ ಉಳಿಯುತ್ತಾ ಬಂದೆ, ಅಂದರೆ ನಾನು ಆ ಹೊರೆಯಿಂದ ದೂರ ಉಳಿದುಕೊಂಡು ಎಲ್ಲರೊಂದಿಗೆ ದುಡಿದೆ. ಹಾಗಾಗಿ ಎಂ.ಎಸ್‌. ಸತ್ಯು ಅವರ ಬಳಿ ಹೋದೆ, ಕೆಲಸ ಮಾಡಿದೆ. ಆಮೇಲೆ ಮಣಿರತ್ನಂ, ವಿಶ್ವನಾಥ್‌, ಬಾಪು.. ಹೀಗೆ ಅವಕಾಶ ಕೊಟ್ಟದ್ದನ್ನೆಲ್ಲಾ ಒಪ್ಪಿಕೊಂಡು, ಅದರಲ್ಲಿ ನಟನಾಗುವುದಕ್ಕಿಂತ ಆ ಪಾತ್ರವಾಗುವುದನ್ನು ಕಲಿತೆ. ಇದು ನಾನು ನನ್ನ ಹೊರೆಯನ್ನು ಇಳಿಸಿಕೊಳ್ಳಲು ಮಾಡಿದ ಪ್ರಯತ್ನ.

ಈ ಪ್ರಯತ್ನ ನನ್ನನ್ನು ಒಬ್ಬ ನಟನಾಗಿಸಿತು. ಯಾವುದೇ ಪಾತ್ರದೊಳಗೆ ಇಳಿದು ಆ ಪಾತ್ರವಾಗಿಬಿಡಬಲ್ಲ ನನ್ನೊಳಗಿನ ಸಾಧ್ಯತೆಯನ್ನು ಹೆಚ್ಚಿಸಿತು. ಒಂದಿಷ್ಟು ವರ್ಷ ಹಾಗೆಯೇ ಮಾಡಿದೆ. ಬಳಿಕ ಕೆಲವು ವರ್ಷ ನಟನಾಗಬೇಕೆನಿಸಿತು. ಆಗಲೂ ಅದನ್ನು ನಿಭಾಯಿಸಿದೆ. ಈಗ ಮತ್ತೆ ಪಾತ್ರಗಳಾಗುತ್ತಿದ್ದೇನೆ. ಇಂಥದೊಂದು ಹೊರೆ ಬೇರೆ ಬೇರೆ ರೂಪದಲ್ಲಿ ಎಲ್ಲರಿಗೂ ಇರುತ್ತದೆ. ಅದರಿಂದ ಬಿಡುಗಡೆಯಾಗದ ಹೊರತು ನಾವು ಉತ್ತಮ ನಟನಾಗಲು ಸಾಧ್ಯವಿಲ್ಲ.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-151: ದೇಶ, ಕಾಲವೂ ಅನಾದಿ, ಅನಂತ

Udupi: ಗೀತಾರ್ಥ ಚಿಂತನೆ-151: ದೇಶ, ಕಾಲವೂ ಅನಾದಿ, ಅನಂತ

ಜ.14: ಶಬರಿಮಲೆಯಲ್ಲಿ ಮಕರ ಸಂಕ್ರಮಣ ಪೂಜೆ

ಜ.14: ಶಬರಿಮಲೆಯಲ್ಲಿ ಮಕರ ಸಂಕ್ರಮಣ ಪೂಜೆ

kejriwal-2

Distribution of money ಆರೋಪ: ಬಿಜೆಪಿ ಅಭ್ಯರ್ಥಿ ಸ್ಪರ್ಧೆ ನಿರ್ಬಂಧಕ್ಕೆ ಕೇಜ್ರಿ ಮನವಿ

Vitla ಬೋಳಂತೂರು ಮನೆ ದರೋಡೆ ಪ್ರಕರಣ: ತನಿಖೆ ಚುರುಕು

Vitla ಬೋಳಂತೂರು ಮನೆ ದರೋಡೆ ಪ್ರಕರಣ: ತನಿಖೆ ಚುರುಕು

1-jpc

One Nation, One Election: ಸಂಸದರಿಗೆ ಜೆಪಿಸಿ ಸಭೆಯಲ್ಲಿ 52 ಕೆ.ಜಿ. ತೂಕದ ಸೂಟ್‌ಕೇಸ್‌!

Udupi ಶ್ರೀಕೃಷ್ಣಮಠ: ವಾರ್ಷಿಕ ಸಪ್ತೋತ್ಸವ ಆರಂಭ

Udupi ಶ್ರೀಕೃಷ್ಣಮಠ: ವಾರ್ಷಿಕ ಸಪ್ತೋತ್ಸವ ಆರಂಭ

ಉಡುಪಿಯಲ್ಲಿ ಶ್ರೀಕೃಷ್ಣ ಕಾರಿಡಾರ್‌ ಚಿಂತನೆ

ಉಡುಪಿಯಲ್ಲಿ ಶ್ರೀಕೃಷ್ಣ ಕಾರಿಡಾರ್‌ ಚಿಂತನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Movies: ಒಂದೇ ವಾರ ಮೂರು ದೊಡ್ಡ ಸಿನಿಮಾಗಳು ರಿಲೀಸ್; ಬಾಕ್ಸಾಫೀಸ್‌ ಶೇಕ್‌ ಗ್ಯಾರೆಂಟಿ

Movies: ಒಂದೇ ವಾರ ಮೂರು ದೊಡ್ಡ ಸಿನಿಮಾಗಳು ರಿಲೀಸ್; ಬಾಕ್ಸಾಫೀಸ್‌ ಶೇಕ್‌ ಗ್ಯಾರೆಂಟಿ

Oscar: ಕ್ಯಾಲಿಫೋರ್ನಿಯಾ ಕಾಳ್ಗಿಚ್ಚು; ಆಸ್ಕರ್‌ ನಾಮಿನೇಷನ್‌ ವೋಟಿಂಗ್ ವಿಸ್ತರಣೆ

Oscar: ಕ್ಯಾಲಿಫೋರ್ನಿಯಾ ಕಾಳ್ಗಿಚ್ಚು; ಆಸ್ಕರ್‌ ನಾಮಿನೇಷನ್‌ ವೋಟಿಂಗ್ ವಿಸ್ತರಣೆ

Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ

Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ

1-H-R

Bollywood ನಲ್ಲಿ ಹೃತಿಕ್ ರೋಷನ್ 25 ವರ್ಷ; ಸಂಕೋಚ, ಆತಂಕ ಈಗಲೂ ಇದೆ!

Arrested: ಪೈಂಟ್‌ ಕೆಲಸಕ್ಕೆ ಬಂದು ಖ್ಯಾತ ನಟಿಯ ಮನೆಗೆ ಕನ್ನ; ಆರೋಪಿ ಬಂಧನ

Arrested: ಪೈಂಟ್‌ ಕೆಲಸಕ್ಕೆ ಬಂದು ಖ್ಯಾತ ನಟಿಯ ಮನೆಗೆ ಕನ್ನ; ಆರೋಪಿ ಬಂಧನ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

modi (4)

ಇಲಾಖಾ ಮುಖ್ಯಸ್ಥರಿಗೆ “ಮನ್‌ ಕೀ ಬಾತ್‌’ ಕೇಳುವುದು ಕಡ್ಡಾಯ

Udupi: ಗೀತಾರ್ಥ ಚಿಂತನೆ-151: ದೇಶ, ಕಾಲವೂ ಅನಾದಿ, ಅನಂತ

Udupi: ಗೀತಾರ್ಥ ಚಿಂತನೆ-151: ದೇಶ, ಕಾಲವೂ ಅನಾದಿ, ಅನಂತ

ಜ.14: ಶಬರಿಮಲೆಯಲ್ಲಿ ಮಕರ ಸಂಕ್ರಮಣ ಪೂಜೆ

ಜ.14: ಶಬರಿಮಲೆಯಲ್ಲಿ ಮಕರ ಸಂಕ್ರಮಣ ಪೂಜೆ

kejriwal-2

Distribution of money ಆರೋಪ: ಬಿಜೆಪಿ ಅಭ್ಯರ್ಥಿ ಸ್ಪರ್ಧೆ ನಿರ್ಬಂಧಕ್ಕೆ ಕೇಜ್ರಿ ಮನವಿ

Vitla ಬೋಳಂತೂರು ಮನೆ ದರೋಡೆ ಪ್ರಕರಣ: ತನಿಖೆ ಚುರುಕು

Vitla ಬೋಳಂತೂರು ಮನೆ ದರೋಡೆ ಪ್ರಕರಣ: ತನಿಖೆ ಚುರುಕು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.