‘ಅವನೇ ಶ್ರೀಮನ್ನಾರಾಯಣ’ ಫರ್ಸ್ಟ್ ಲುಕ್ ರಿಲೀಸ್ ; ಟ್ರೈಲರ್ ನವಂಬರ್ 28ಕ್ಕೆ
Team Udayavani, Nov 23, 2019, 8:11 PM IST
ಬೆಂಗಳೂರು: ನಟ ರಕ್ಷಿತ್ ಶೆಟ್ಟಿ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ಅವನೇ ಶ್ರೀಮನ್ನಾರಾಯಣ’ದ ಫರ್ಸ್ಟ್ ಲುಕ್ ಇಂದು ಬಿಡುಗಡೆಗೊಂಡಿದೆ. ರಕ್ಷಿತ್ ಶೆಟ್ಟಿ ಅವರು ಇಂದು ಸಂಜೆ ತನ್ನ ಈ ಹೊಸ ಚಿತ್ರದ ಪೋಸ್ಟರನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ.
ಈ ಫರ್ಸ್ಟ್ ಲುಕ್ ಪೋಸ್ಟರ್ ನಲ್ಲಿ ಟ್ರೈಲರ್ ಬಿಡುಗಡೆಯ ದಿನಾಂಕವನ್ನೂ ಸಹ ನೀಡಲಾಗಿದ್ದು ಇದೇ ನವಂಬರದ 28ನೇ ತಾರೀಖಿನಂದು ಈ ಚಿತ್ರದ ಟ್ರೈಲರ್ ಬಿಡುಗಡೆಗೊಳ್ಳಲಿದೆ. ಇದಕ್ಕೂ ಮೊದಲು ಟ್ವೀಟೊಂದನ್ನು ಮಾಡಿದ್ದ ರಕ್ಷಿತ್ ಶೆಟ್ಟಿ ಅವರು ತಮ್ಮ ಹೊಸ ಚಿತ್ರದ ಪೋಸ್ಟರ್ ರಿಲೀಸ್ ವಿಷಯವನ್ನು ಬಹಿರಂಗಪಡಿಸಿದ್ದರು.
ಇದೀಗ ಎಲ್ಲರ ಚಿತ್ತ ಶೆಟ್ರ ಹೊಸ ಚಿತ್ರದ ಟ್ರೈಲರ್ ನತ್ತ.
“ಅವನೇ ಶ್ರೀಮನ್ನಾರಾಯಣ” ಚಿತ್ರದ First Look ನಿಮ್ಮ ಮುಂದೆ | Nov 28ಕ್ಕೆ Trailer ಬಿಡುಗಡೆ. Here is the first look poster of “AvaneSrimannarayana” | Trailer on Nov 28th. #ASNFirstLook #ASNTrailerNov28@PushkarFilms @Pushkara_M @shanvisrivastav @SachinBRavi @Prakash_HK pic.twitter.com/MNx2nkPr4F
— Rakshit Shetty (@rakshitshetty) November 23, 2019
ನಾವೆಲ್ರೂ ಕಾತರದಿಂದ ಕಾಯುತಿದ್ದ ಕ್ಷಣ ಬಂದಿದೆ… ಇಂದು ಸಂಜೆ 6 ಗಂಟೆಗೆ “ಅವನೇ ಶ್ರೀಮನ್ನಾರಾಯಣ” ಚಿತ್ರದ First Look ಅನ್ನು Trailer Release ದಿನಾಂಕದ ಜೊತೆಗೆ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. ನಿಮ್ಮೆಲ್ಲರ ಪ್ರೀತಿ, ಪ್ರೋತ್ಸಾಹ ನಮ್ಮ ಮೇಲಿರಲಿ. @Pushkara_M @shanvisrivastav @SachinBRavi
— Rakshit Shetty (@rakshitshetty) November 23, 2019
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi: ಮಹಿಳೆಯರ ಸಬಲರಾಗಿಸುವ ಗೃಹಲಕ್ಷ್ಮಿ ಯೋಜನೆ ನಿಲ್ಲಿಸುವ ಮಾತೇ ಇಲ್ಲ: ಸಿದ್ದರಾಮಯ್ಯ
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.