ಈ ವಾಚ್‌ನ ಬೆಲೆ ಕೇಳಿದ್ರೆ ಆಶ್ವರ್ಯಚಕಿತರಾಗುತ್ತೀರಾ ?
Team Udayavani, Nov 23, 2019, 10:14 PM IST
ಜಿನೇವಾ: ಸಾಮಾನ್ಯವಾಗಿ ವಾಚ್‌ನ ಬೆಲೆ 100 ರೂ. ರಿಂದ ಪ್ರಾರಂಭವಾಗಿ ಲಕ್ಷ ರೂ.ವರೆಗೆ ಇರುವುದನ್ನ ಕೇಳಿದ್ದೇವೆ. ಆದರೆ ಕೋಟಿಗೆ ಬೆಲೆ ಬಾಳುವ ಕೈ ಗಡಿಯಾರ ಇದೆ ಅಂದರೆ ನೀವು ನಂಬುತ್ತೀರಾ ?
ಹೌದು ಜಿನೇವಾದ ಸ್ವಿಸ್ ಲಕ್ಸುರಿ ವಾಚ್ ಕಂಪನಿ ಹರಾಜಿಗಿಟ್ಟ “ಪಾಟೆಕ್ ಫಿಲಿಪ್” ಕೈಗಡಿಯಾರದ ಬೆಲೆ ಬರೋಬ್ಬರಿ 226 ಕೋಟಿ ರೂ. ಮೊತ್ತದದಾಗಿದೆ.(31 ಮಿಲಿಯನ್ ಸ್ವಿಸ್ ಫ್ರಾಂಕ್ಸ್ ) ಅಧಿಕ ಮೌಲ್ಯ ಮೊತ್ತಕ್ಕೆ ಹರಾಜಾಗುವ ಮೂಲಕ ಸ್ವಿಸ್ ಲಕ್ಸುರಿ ವಾಚ್ ಕಂಪನಿಯ “ಪಾಟೆಕ್ ಫಿಲಿಪ್ ” ವಾಚ್ ಜಗತ್ತಿನಲ್ಲೇ ಅತ್ಯಂತ ಬೆಲೆಬಾಳುವ ಅರ್ಥಾತ್ ದುಬಾರಿ ವಾಚ್ ಎನ್ನುವ ಹೆಸರಿಗೆ ಪಾತ್ರವಾಗಿದೆ. ಸದ್ಯ ಈ ದುಬಾರಿ ಬೆಲೆ ವಾಚ್ ನ್ನು ಖರೀದಿ ಮಾಡಿದ ಮಹಾಶಯ ಯಾರು ಎನ್ನುವ ಮಾಹಿತಿ ಗೌಪ್ಯವಾಗಿದ್ದು, ಚಾರಿಟಿಗಾಗಿ ಈ ಹರಾಜು ನಡೆಸಲಾಗಿತ್ತು ಎನ್ನಲಾಗಿದೆ.
ಅಂತದೇನಿದೆ ಈ ವಾಚ್‌ನಲ್ಲಿ ?
ಈ ವಾಚ್ ವಿಶೇಷ ಸ್ಪೀಲ್ ನಲ್ಲಿ ವಿನ್ಯಾಸವಾಗಿದ್ದು, ಎರಡು ಡಯಲ್ ಹೊಂದಿದೆ. ಜತೆಗೆ “ಪಾಟೆಕ್ ಫಿಲಿಪ್ “ ವಾಚ್ ಅಲ್ಲಿ ಒಂದು ರೋಸ್ ಗೋಲ್ಡ್ ಹಾಗೇ ಬ್ಲ್ಯಾಕ್ ಎಬೋನಿ ಬಣ್ಣದಲ್ಲಿದೆ. ಅಕೌಸ್ಟಿಕ್ ಅಲಾರಾಂ ಹಾಗೂ ದಿನಾಂಕವನ್ನು ಧ್ವನಿಸುವ ವಿಶೇಷತೆ ಈ ವಾಚ್‌ನಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್!
Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್
Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್‌ಟ್ಯಾಕ್ಸಿ-ಏನಿದರ ವಿಶೇಷ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ
Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ
ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.