ಕಾರ್ಟೂನ್ ಹಬ್ಬವನ್ನು ಉದ್ಘಾಟಿಸಿದ Rishab Shetty | Cartoonu Habba2019 | Udayavani
Team Udayavani, Nov 24, 2019, 8:06 AM IST
ಖ್ಯಾತ ನಟ-ನಿರ್ದೇಶಕ-ನಿರ್ಮಾಪಕ ರಿಷಬ್ ಶೆಟ್ಟಿಯವರು ಕುಂದಾಪುರದ ಕಲಾಮಂದಿರದಲ್ಲಿ ನಡೆದ ಕಾರ್ಟೂನ್ ಹಬ್ಬವನ್ನು ಉದ್ಘಾಟಿಸಿದರು. ತಮ್ಮ ಬಾಲ್ಯವನ್ನು ನೆನೆದು ಕುಂದಾಪುರದ ವಿಶೇಷತೆಯನ್ನು ಕೊಂಡಾಡಿದರು.