![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Nov 25, 2019, 3:24 PM IST
ಹೊಸದಿಲ್ಲಿ: ಮಹೀಂದ್ರ ಆ್ಯಂಡ್ ಮಹೀಂದ್ರ ಲಿಮಿಟೆಡ್ ತನ್ನ ಹೊಸ ಮತ್ತು ಅತ್ಯಾಧುನಿಕ ಜೀಟೊ ಪ್ಲಸ್ ಮಿನಿ ಟ್ರಕ್ ಅನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದ್ದು, ಜೀಟೊ ಪ್ಲಸ್‌ನಲ್ಲಿ 625 ಸಿಸಿ ಸಿಂಗಲ್ ಸಿಲಿಂಡರ್ ವಾಟರ್- ಕೂಲ್ಡ್ ಡೈರೆಕ್ಟ್‌ನ (ಡಿಐ) ಡೀಸೆಲ್ ಎಂಜಿನ್ ಹೊಂದಿದೆ.
ಪ್ರತಿ ಲೀಟರ್‌ಗೆ 29.1 ಕಿ.ಮೀ ಮೈಲೇಜ್
ಜೀಟೊ ಪ್ಲಸ್‌ನಲ್ಲಿ 625 ಸಿಸಿ ಸಿಂಗಲ್ ಸಿಲಿಂಡರ್ ವಾಟರ್- ಕೂಲ್ಡ್ ಡೈರೆಕ್ಟ್‌ನ (ಡಿಐ) ಡೀಸೆಲ್ ಎಂಜಿನ್ ಅನ್ನು ಹೊಂದಿದ್ದು, 3600 ಆರ್‌ಪಿಎಂನಲ್ಲಿ 16 ಬಿಎಚ್‌ಪಿ ಉತ್ಪಾದಿಸುವ ಮೋಟಾರ್ ಟ್ಯೂನ್ ಅನ್ನು ಜೋಡಣೆ ಮಾಡಲಾಗಿದೆ. 1200 – 2200 ಆರ್‌ಪಿಎಂನಲ್ಲಿ 38 ಎನ್‌ಎಂ ಪೀಕ್ ಟಾರ್ಕ್ ಉತ್ಪಾದಿಸುವ ಕೆಪಾಸಿಟಿ ಇದೆ. ಜತೆಗೆ ಇದರಲ್ಲಿ 4- ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅಳವಡಿಸಲಾಗಿದ್ದು, ಪ್ರತಿ ಲೀಟರ್‌ಗೆ 29.1 ಕಿ.ಮೀ ಮೈಲೇಜ್ ನೀಡುತ್ತದೆ.
3.47 ಲಕ್ಷ ರೂ.ಗೆ ಲಭ್ಯ
7.4 ಫೀಟ್ ವಿಸ್ತರಣೆಯ ಲೋಡಿಂಗ್ ಏರಿಯಾವಿರುವ ಈ ಮಿನಿ ಟ್ರಕ್‌ನ ಎಕ್ಸ್ ಶೋ ರೂಮ್ ದರ (ಮುಂಬಯಿ) 3.47 ಲಕ್ಷ ರೂ. ಆಗಿದ್ದು, 10.5 ಲೀಟರ್ ಇಂಧನ ಟ್ಯಾಂಕ್ ಹೊಂದಿದೆ.
Stock market :ವಿದೇಶಿ ಬಂಡವಾಳ ಹಿಂತೆಗೆತ: ಸತತ 8ನೇ ದಿನವೂ ಸೆನ್ಸೆಕ್ಸ್ ಕುಸಿತ
New Income Tax Bill: ಹೊಸ ಆದಾಯ ತೆರಿಗೆ ಮಸೂದೆ ಮಂಡಿಸಿದ ಕೇಂದ್ರ ವಿತ್ತ ಸಚಿವೆ
Less Burden: ಆರ್‌ಬಿಐ ರೆಪೋ ದರ ಕಡಿತದ ಬೆನ್ನಲ್ಲೇ ಗೃಹ ಸಾಲಗಳಿಗೂ ರಿಲೀಫ್
Stock Market: ಷೇರುಪೇಟೆ ಸೂಚ್ಯಂಕ 448 ಅಂಕ ಏರಿಕೆ; ಜಿಗಿತಕ್ಕೆ ಈ 3 ಅಂಶಗಳು ಕಾರಣ!
Gold-Silver: ಬೆಂಗಳೂರಲ್ಲಿ 10 ಗ್ರಾಂ ಚಿನ್ನಕ್ಕೆ 710 ರೂ. ಇಳಿಕೆ, ಬೆಳ್ಳಿ ಏರಿಕೆ
You seem to have an Ad Blocker on.
To continue reading, please turn it off or whitelist Udayavani.