ಆನೆಗುಡ್ಡೆ : ಭರದಿಂದ ಸಾಗುತ್ತಿರುವ ಬ್ರಹ್ಮರಥ ಕಟ್ಟುವ ಕಾರ್ಯ
Team Udayavani, Nov 26, 2019, 5:01 AM IST
ತೆಕ್ಕಟ್ಟೆ : ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವರ ಬ್ರಹ್ಮ ರಥೋತ್ಸವ ಮತ್ತು ಅಷ್ಟೋತ್ತರ ಸಹಸ್ರ ನಾಳಿಕೇರ ಮಹಾಗಣಪತಿ ಯಾಗ ನ.30 ರಂದು ಜರಗಲಿದೆ. ಈ ಹಿನ್ನೆಲೆಯಲ್ಲಿ ಬ್ರಹ್ಮರಥ ಕಟ್ಟುವ ಕಾರ್ಯ ಭರದಿಂದ ಸಾಗುತ್ತಿದೆ .
ಈ ಬ್ರಹ್ಮರಥದ ಅಲಂಕಾರ ಹಾಗೂ ಕಟ್ಟುವ ಕಾರ್ಯದಲ್ಲಿ ಕೋಟೇಶ್ವರದ ಸಂಜೀವ ದೇವಾಡಿಗ ಬಳಗದವರಾದ ಶ್ರಮಿಸುತ್ತಿದ್ದಾರೆ. ಈ ಬ್ರಹ್ಮರಥಕ್ಕೆ ಕೆಂಪು ಹಾಗೂ ಬಿಳಿ ವರ್ಣವನ್ನು ಹೊಂದಿದ ಸುಮಾರು ನಾಲ್ಕು ಸಾವಿರಕ್ಕೂ ಅಧಿಕ ಪತಾಕೆ ಅಳವಡಿಸಲಾಗಿದ್ದು ಬಿದಿರು ಗೂಡು , ವೃತ್ತಾಕಾರದ ಅಡಿಕೆ ದಬ್ಬೆ, ಕೊಡೆ, ಕಲಶ ಹಾಗೂ ಅಷ್ಟ ದಿಕ್ಕುಗಳಲ್ಲಿ ವಿವಿಧ ಪ್ರಾಕಾರದಲ್ಲಿ ದೇವರ ಕಲಾತ್ಮಕ ಭಾವಚಿತ್ರಗಳ ಅಳವಡಿಕೆ ಸೇರಿದಂತೆ ಸಂಪ್ರದಾಯದಂತೆ ಬ್ರಹ್ಮರಥ ಉತ್ಸವಕ್ಕೆ ಸಜ್ಜಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.