ಡಿಸೆಂಬರ್ ನಲ್ಲಿ ಅರಬ್ ರಾಷ್ಟ್ರಗಳ ಹವಾಮಾನ ತಂಪಾಗಲಿದೆಯಂತೆ
Team Udayavani, Nov 28, 2019, 10:38 PM IST
ದುಬೈ: ಅರಬ್ ರಾಷ್ಟ್ರಗಳ ಹಾವಾಮಾನಗಳು ಮುಂದಿನ ವಾರದಿಂದ ತಂಪಾಗಲಿದೆ ಎಂದು ಖಗೋಳಶಾಸ್ತ್ರಜ್ಞರು ಮಾಹಿತಿ ನೀಡಿದ್ದಾರೆ. ಡಿಸೆಂಬರ್ 7ರ ಬಳಿಕ 40 ದಿನಗಳ ಕಾಲ ಈ ಬದಲಾವಣೆ ಕಂಡುಬರಲಿದ್ದು, ಹಗಲು ಮತ್ತು ರಾತ್ರಿ ಒಂದೇ ಹವಾಮಾನ ಇರಲಿದೆ ಎಂದಿದ್ದಾರೆ.
ಅರಬ್ ‘ಯೂನಿಯನ್ ಫಾರ್ ಸ್ಪೇಸ್ ಆ್ಯಂಡ್ ಆಸ್ಟ್ರೋನಮಿ’ ಇದರ ಸದಸ್ಯ ಇಬ್ರಾಹಿಂ ಅಲ್ ಜರ್ವಾನ್ ಅವರು ಈ ಮಾಹಿತಿ ನೀಡಿದ್ದಾರೆ. ಅರಬ್ ಋತುಗಳ ಪ್ರಕಾರ 28 ನಕ್ಷತ್ರ ಪುಂಜಗಳಿವೆ ಅವುಗಳ ಪ್ರತಿಯೊಂದು ಹವಾಮಾನಗಳಿಗೆ ಕಾರಣವಾಗುತ್ತದೆ ಎಂದು ಅವರು ಹೇಳಿದ್ದಾರೆ. ಡಿಸೆಂಬರ್ 7ರಿಂದ ಜನವರಿ 15ರ ವರೆಗೆ ಈ ಋತು ಮುಂದುವರಿಯಲಿದೆ. ಅರೇಬಿಯಾದ ಉತ್ತರ ದ್ವೀಪದಲ್ಲಿ ತಾಪಮಾನವು ಶೂನ್ಯಕ್ಕೆ ಬರುತ್ತದೆ. ಮಧ್ಯ ಅರೇಬಿಯಾದಲ್ಲಿ ಇದು 10 ಸೆ. ದಾಖಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
MUST WATCH
ಹೊಸ ಸೇರ್ಪಡೆ
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.