ನಾನು ನೋಡಿದ ಮೊದಲ ವೀರ…
ಒಂದು ಫೋಟೋ ಕತೆ
Team Udayavani, Nov 30, 2019, 6:10 AM IST
ಅಪ್ಪಾ… ಮುಖಕ್ಕೆ ಬಣ್ಣ ಬಳಿದುಕೊಂಡರೆ ಸಾಕು, ಒಮ್ಮೊಮ್ಮೆ ನನಗೇ ಅವನ ಗುರುತು ಸಿಗುವುದಿಲ್ಲ. ಕಣ್ಣಿಗೆ ಕಾಡಿಗೆ ಹಚ್ಚಿದಂತೆ, ಬಣ್ಣ ಬಳಿಯುತ್ತಾ ಹೋದಂತೆ, ಕಿರೀಟ- ಗೆಜ್ಜೆ ಕಟ್ಟಿದ ಮೇಲಂತೂ, ಅವನ್ಯಾವ ಲೋಕದ ದೊರೆಯೆಂದು ಪಿಳಿಪಿಳಿ ಕಣ್ಣುಬಿಡುತ್ತಾ ನೋಡುತ್ತೇನೆ. ಈ ಕ್ಷಣಕ್ಕೆ ಅಪ್ಪನೇ ಆಗಿದ್ದವ, ಮರುಕ್ಷಣ ಪುರಾಣದ ವೀರಪಾತ್ರಧಾರಿ ಆಗಿಬಿಡುತ್ತಾನಲ್ಲಾ… ಆ ರೂಪಾಂತರದ ಜಾದೂವಿಗೆ ಏನೆಂದು ಹೆಸರಿಡಲಿ? ಇಲ್ಲಿ ಬಾ, ಕಿವಿಯಲ್ಲೇ ಒಂದು ಮಾತು ಹೇಳ್ತೇನೆ… “ಬೇಗ ಪಾತ್ರ ಮುಗಿಸಿ, ವೇಷ ಕಳಚಿ ಬಾರಪ್ಪಾ…’
* ಗುರುಗಣೇಶ್ ಭಟ್ ಡಬ್ಗುಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Folk singer; ಪದ್ಮಭೂಷಣ ಪುರಸ್ಕೃತೆ ಶಾರದಾ ಸಿನ್ಹಾ ವಿಧಿವಶ
Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!
By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್.ಡಿ.ದೇವೇಗೌಡ ಗುಡುಗು
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Kambala: ಪೆಟಾ ಪಿಐಎಲ್; ವಿಚಾರಣೆ ನ.12ಕ್ಕೆ ಮುಂದೂಡಿದ ಹೈಕೋರ್ಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.