![Kanadka-Dooja](https://www.udayavani.com/wp-content/uploads/2025/02/Kanadka-Dooja-415x249.jpg)
![Kanadka-Dooja](https://www.udayavani.com/wp-content/uploads/2025/02/Kanadka-Dooja-415x249.jpg)
Team Udayavani, Dec 1, 2019, 12:47 PM IST
ಚಿಕ್ಕಮಗಳೂರು: ದತ್ತ ಮಾಲಾಧಾರಣೆ ಮೂಲಕ ದತ್ತ ಜಯಂತಿಗೆ ಚಾಲನೆ ದೊರೆಯಿತು. ನಗರದ ಕಾಮಧೇನು ಮಹಾಗಣಪತಿ ದೇವಾಲಯದಲ್ಲಿ ನೂರಾರು ದತ್ತ ಭಕ್ತರಿಂದ ಮಾಲಾಧಾರಣೆ ಆಗುವ ಮೂಲಕ ದತ್ತ ಜಯಂತಿಗೆ ಚಾಲನೆ ಸಿಕ್ಕಿತ್ತು.
ವಿಶ್ವ ಹಿಂದೂಪರಿಷದ್, ಬಜರಂಗದಳದ ಕಾರ್ಯಕರ್ತ ರಿಂದ ಮಾಲಾಧಾರಣೆ ಡಿಸೆಂಬರ್ 1 ರಿಂದ 12 ರವೆಗೆ ನಡೆಯಲಿರುವ ದತ್ತಜಯಂತಿ ಡಿಸೆಂಬರ್ 10 ರಂದು ನಗರದಲ್ಲಿ ಮಹಿಳೆಯರಿಂದ ಸಂಕೀರ್ತನಾ ಯಾತ್ರೆ ನಡೆಯಲಿದೆ. ದತ್ತಪೀಠದಲ್ಲಿ ಅನುಸೂಯ ಜಯಂತಿ. 11ರಂದು ನಗರದಲ್ಲಿ ಬೃಹತ್ ಶೋಭಾಯಾತ್ರೆ ನಡೆಯಲಿದೆ.ಡಿಸೆಂಬರ್ 12 ರಂದು ದತ್ತ ಪೀಠದಲ್ಲಿ ದತ್ತಪಾದುಕೆ ದರ್ಶನ ನಡೆಯಲಿದೆ. ದತ್ತಭಕ್ತರು ರಾಜ್ಯಾದ್ಯಂತ ಮಾಲಾಧಾರಣೆ ಮಾಡಲಿದ್ದಾರೆ.
Surathkal: ಆರು ಬಾರಿಯ ಚಾಂಪಿಯನ್, ಕಂಬಳ ವೀರ ಕಾನಡ್ಕ ದೂಜನಿಗೆ ಸಮ್ಮಾನ
Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್
Sulya: ಪೈಪ್‌ಲೈನ್ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್ ಜಾರಕಿಹೊಳಿ
Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ
Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ
You seem to have an Ad Blocker on.
To continue reading, please turn it off or whitelist Udayavani.