‘ಪೆಟ್’ ನಿಷೇಧಕ್ಕೆ ಮನವಿ
Team Udayavani, Dec 2, 2019, 12:15 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹೊಸದಿಲ್ಲಿ: ಇಂಡಿಯನ್ ರೈಲ್ವೆ ಕೇಟರಿಂಗ್ ಆ್ಯಂಡ್ ಟೂರಿಸಂ ಕಾರ್ಪೊರೇಷನ್ (ಐಆರ್ಸಿಟಿಸಿ) ವತಿಯಿಂದ ಮಾರಾಟ ಮಾಡಲಾಗುವ ಪಾಲಿಥೀನ್ ಟೆರೆಫ§ಲೇಟ್ ಬಾಟಲಿಗಳಲ್ಲಿನ (ಪೆಟ್ ಬಾಟಲಿಗಳಲ್ಲಿ) ಪೇಯ ಅಥವಾ ತಂಪು ಪಾನೀಯಗಳನ್ನು ನಿಷೇಧಿಸುವಂತೆ ಆಗ್ರಹಿಸಿ, ಆದಿತ್ಯ ದುಬೆ (16) ಎಂಬ ಬಾಲಕ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣಕ್ಕೆ (ಎನ್ಜಿಟಿ) ಮನವಿ ಸಲ್ಲಿಸಿದ್ದಾನೆ.
ರೈಲುಗಳಲ್ಲಿ ಐಆರ್ಸಿಟಿಸಿ ವತಿಯಿಂದ ಕೋಕಾಕೋಲ, ಪೆಪ್ಸಿ, ಬಿಸ್ಲೇರಿ, ಪತಂಜಲಿ ಪೇಯ ಸೇರಿದಂತೆ ಇನ್ನೂ ಹಲವಾರು ಪೇಯಗಳನ್ನು ನಿಷೇಧಿಸುವಂತೆ ಆತ ಕೋರಿದ್ದಾನೆ. ಈತನ ಅರ್ಜಿಯು ಮುಂದಿನ ವಾರ ವಿಚಾರಣೆಗೆ ಬರುವ ಸಾಧ್ಯತೆಯಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Adani ಗ್ರೂಪ್ಗೆ ಸಾಲ: ಜಾಗತಿಕ ಬ್ಯಾಂಕ್ಗಳಿಂದ ತಾತ್ಕಾಲಿಕ ಬ್ರೇಕ್?
India: ಕೃತಕ ಬುದ್ಧಿಮತ್ತೆ ತಜ್ಞರಿರುವ 2ನೇ ಅಗ್ರ ರಾಷ್ಟ್ರ ಭಾರತ!
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.