ದುಬೈಯಲ್ಲಿ ಸಿಗರೇಟ್ ಮೇಲೆ ದುಬಾರಿ ಸುಂಕ
Team Udayavani, Dec 2, 2019, 10:40 PM IST
ದುಬೈ: ದುಬೈನಲ್ಲಿ ಹೊಸ ಅಬಕಾರಿ ಸುಂಕ ರವಿವಾರ ಜಾರಿಗೆ ಬಂದಿದೆ. ಪರಿಣಾಮವಾಗಿ ಅಂಗಡಿಗಳಲ್ಲಿ ಸಿಗರೇಟ್ ಮತ್ತು ಕೆಲವು ಪಾನೀಯ ಮಾರಾಟದಲ್ಲಿ ಇಳಿಮುಖವಾಗಿದೆ.
ಸಿಗರೇಟ್, ತಂಬಾಕು ಉತ್ಪನ್ನಗಳು, ಎಲೆಕ್ಟ್ರಾನಿಕ್ ಧೂಮಪಾನ ಸಾಧನಗಳು ಮತ್ತು ಎನರ್ಜಿ ಪಾನೀಯಗಳ ಬೆಲೆ ಶೇಕಡಾ 100ರಷ್ಟು ಹೆಚ್ಚಿಸಲಾಗಿದೆ, ಸಿಹಿಗೊಳಿಸಿದ ಮತ್ತು ಕಾಬೊìನೇಟೆಡ್ ಪಾನೀಯಗಳ ದರವನ್ನು ಶೇಕಡಾ 50ರಷ್ಟು ಏರಿಕೆಮಾಡಲಾಗಿದೆ.
ಪ್ರತಿ ಸಿಗರೆಟ್‌ಗೆ ಈಗ ಕನಿಷ್ಠ 40 ಫಿಲ್ಸ್‌ಗಳಷ್ಟು ಹೆಚ್ಚುವರಿ ಪಾವತಿಸಬೇಕಾಗಿದೆ. ಅಂದರೆ ಸಾಮಾನ್ಯ ಸಿಗರೆಟ್‌ನ 20 ಪ್ಯಾಕ್‌ಗಳು ಕನಿಷ್ಠ 156.01 ರೂ. (ಈಜ8) ರಷ್ಟು ಹೆಚ್ಚು ವೆಚ್ಚವಾಗಲಿದೆ. ಒಂದು 39 ರೂ.ನ (ಈಜ2) ಸಕ್ಕರೆ ಪಾನೀಯವು ಈಗ 58.50 ರೂ. (ಈಜ3) ದುಬಾರಿಯಾಗಿದೆ.
ಸಿಗರೇಟ್ ಮತ್ತು ತಂಪು ಪಾನೀಯಗಳು ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ ಮತ್ತು ಮಧುಮೇಹವನ್ನು ಹೆಚ್ಚಿಸುತ್ತವೆ. ನಮಗೆ ಆರೋಗ್ಯಕರ ದೇಶ ಬೇಕು. ಯಾವುದೇ ಸಂದರ್ಭದಲ್ಲಿ ಇಂತಹ ವಿಷಯಗಳಿಂದ ನಮ್ಮ ಸಮಾಜ ಕೆಡಬಾರದು. ಈ ಹಿನ್ನೆಲೆಯಲ್ಲಿ ಇಂತಹ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದನ್ನು ಪಾಲಿಸಲು 48ನೇ ರಾಷ್ಟ್ರೀಯ ದಿನದಂದೇ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಅಲ್ಲಿನ ಅಧಿಕಾರಿಗಳು ಹೇಳುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
America; ಭಾರತಕ್ಕೆ 84.40 ಕೋ.ರೂ. ಮೌಲ್ಯದ 1,400 ಕಲಾಕೃತಿ ವಾಪಸ್
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Iran: ಹಿಜಾಬ್ ನಿರಾಕರಿಸಿದರೆ ವಿಶೇಷ ಕ್ಲಿನಿಕ್: ಇರಾನ್ ತೀರ್ಮಾನಕ್ಕೆ ಆಕ್ರೋಶ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
MUST WATCH
ಹೊಸ ಸೇರ್ಪಡೆ
World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್ 17
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.