ಭಾರತದ ಪುಸ್ತಕಗಳನ್ನು ಮ್ಯೂಸಿಯಂಗೆ ಉಡುಗೊರೆ ನೀಡಿದ ಬ್ಯಾನರ್ಜಿ ದಂಪತಿ
Team Udayavani, Dec 11, 2019, 9:32 PM IST
ಸ್ಟಾಕ್‌ಹೋಮ್: ಅರ್ಥಶಾಸ್ತ್ರದಲ್ಲಿ ನೊಬೆಲ್ ಗೌರವ ಪಡೆದಿರುವ ಅಭಿಜಿತ್ ಬ್ಯಾನರ್ಜಿ ಹಾಗೂ ಪತ್ನಿ ಡುಫ್ಲೋ ಬ್ಯಾನರ್ಜಿ ತಮ್ಮ ಸಂಶೋಧನೆಯೊಂದಿಗೆ ನಂಟು ಹೊಂದಿರುವ ಉಡುಗೊರೆಗಳನ್ನು ಸ್ಟಾಕ್‌ಹೋಮ್‌ನ ಗಾಮ್ಲಾ ಸ್ಟಾನ್‌ನಲ್ಲಿರುವ ಮ್ಯೂಸಿಯಂಗೆ ನೀಡಿದ್ದಾರೆ.
ಮಂಗಳವಾರ ನೊಬೆಲ್ ಪುರಸ್ಕಾರ ಪಡೆದ ಬಳಿಕ ಈ ಮ್ಯೂಸಿಯಂಗೆ ಭೇಟಿ ನೀಡಿದ ಅವರು, ಘಾನಾದ ಮಹಿಳೆಯರು ಸಿದ್ಧಪಡಿಸಿದ ಬ್ಯಾಗ್ ಮತ್ತು ಭಾರತದ “ಪ್ರಥಮ್’ ಎಂಬ ಸಂಘಟನೆಯ ಮಕ್ಕಳು ರಚಿಸಿದ ಮೂರು ಪುಸ್ತಕಗಳನ್ನು ಗೌರವದ ರೂಪದಲ್ಲಿ ನೀಡಿದ್ದಾರೆ. ಡಿ.6-14ರ ವರೆಗೆ ಇರುವ “ನೊಬೆಲ್ ವಾರ’ದ ಅಂಗವಾಗಿ ಅವರು ಮ್ಯೂಸಿಯಂಗೆ ಭೇಟಿ ನೀಡಿದರು.
2001ರಲ್ಲಿ ಸ್ಥಾಪಿಸಲಾದ ಈ ಮ್ಯೂಸಿಯಂನಲ್ಲಿ 1998ರಲ್ಲಿ ನೊಬೆಲ್ ಪುರಸ್ಕೃತ ಅಮರ್ತ್ಯ ಸೇನೆ ಉಡುಗೊರೆಯಾಗಿ ನೀಡಿದ್ದ ಸೈಕಲ್, 2014ರಲ್ಲಿ ಶಾಂತಿ ಸ್ಥಾಪನೆಗಾಗಿ ನೊಬೆಲ್ ಪಡೆದುಕೊಂಡಿದ್ದ ಕೈಲಾಶ್ ಸತ್ಯಾರ್ಥಿ ನೀಡಿದ ಕುರ್ತಾ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.