ವಡಾ ಪಾವ್ ಬದಲಿಗೆ ಬಂದಿದೆ ‘’ಗುಲಾಮ್ ಜಾಮೂನು ಪಾವ್’’; ಖಾದ್ಯ ಪ್ರಿಯರು ಹೇಳುವುದೇನು?
Team Udayavani, Dec 13, 2019, 4:06 PM IST
ಮುಂಬೈ: ವಡಾ ಪಾವ್ ಯಾರಿಗೆ ಗೊತ್ತಿಲ್ಲ ಹೇಳಿ. ಮೃದುವಾದ ಪಾವ್ ನಡುವೆ ಬಿಸಿ ಬಿಸಿ ವಡಾ ಇರಿಸಿ ತಿನ್ನುವ ಗಮ್ಮತ್ತಿಗೆ ಮನಸೋಲದವರಿಲ್ಲ. ಇಂಡಿಯನ್ ಬರ್ಗರ್ ಎಂದೇ ಖ್ಯಾತವಾಗಿರುವ ವಡಾ ಪಾವ್ ಅನ್ನು ಹಲವರು ಹೊಸ ಹೊಸ ಬಗೆಯಲ್ಲಿ ತಯಾರಿಸಿದ್ದು, ಇದರ ಮುಂದುವರಿದ ಭಾಗವೇ ಗುಲಾಬ್ ಜಾಮೂನ್ ಪಾವ್!
ಹೌದು, ಕ್ಯಾಟಿ ಸ್ಟಾರ್ಕ್ ಎಂಬವರು ಟ್ವಿಟ್ಟರ್ ನಲ್ಲಿ ಈ ಗುಲಾಬ್ ಜಾಮೂನ್ ಪಾವ್ ನ ಫೋಟೋವನ್ನು ಹಂಚಿಕೊಂಡಿದ್ದು ಸಖತ್ ವೈರಲ್ ಆಗಿದೆ. ಕ್ಯಾಟಿ ಹಂಚಿಕೊಂಡಿರುವ ಫೋಟೋದಲ್ಲಿ ಪಾವ್ ಮಧ್ಯೆ ಎಂದು ಜಾಮೂನು ಇರಿಸಲಾಗಿದ್ದು, ಎದುರಿರುವ ಪಾತ್ರೆಯಲ್ಲಿ ಮತ್ತಷ್ಟು ಗುಲಾಬ್ ಜಾಮೂನುಗಳು ತುಂಬಿದೆ.
ಕ್ಯಾಟಿ ಸ್ಟಾರ್ಕ್ ಟ್ವಿಟ್ಟರ್ ಪೋಸ್ಟ್ ಗೆ ಮಿಶ್ರ ಪ್ರತಿಕ್ರಿಯೆ ಎದುರಾಗಿದ್ದು, ಹಲವರು ಚೆನ್ನಾಗಿಲ್ಲ ಎಂದರೆ ಮತ್ತೆ ಕೆಲವು ಒಮ್ಮೆ ರುಚಿ ನೋಡಬೇಕು ಎಂದು ಇಂಗಿತ ವ್ಯಕ್ತಪಡಿಸಿದ್ದಾರೆ.
ಆದರೆ ಓರ್ವ ಟ್ವಿಟ್ಟರ್ ಬಳಕೆದಾರ ಮಾತ್ರ ವಡಾ ಪಾವ್ ಅನ್ನು ಹಾಳು ಮಾಡಬೇಡಿ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಅಂದಹಾಗೆ ಈ ಗುಲಾಬ್ ಜಾಮೂನ್ ಪಾವ್ ಮಾಡುವ ಅಂಗಡಿ ಎಲ್ಲಿದೆ ಎಂದು ಮಾತ್ರ ಇನ್ನೂ ಬಯಲಾಗಿಲ್ಲ.
— Lazysaurus Polem who’s scared of wind gusts? (@olrawnder) December 10, 2019
Don’t spoil Vadapav…????
— Omkar Mali ?? (@iamOmkara) December 10, 2019
This isn’t a bad combo actually! Would love to try this sometime! ?
— Gaurav Bhanderi (@Patel_GP) December 10, 2019
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
MUST WATCH
ಹೊಸ ಸೇರ್ಪಡೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.