![Yakshagana-Academy](https://www.udayavani.com/wp-content/uploads/2025/02/Yakshagana-Academy-415x249.jpg)
![Yakshagana-Academy](https://www.udayavani.com/wp-content/uploads/2025/02/Yakshagana-Academy-415x249.jpg)
Team Udayavani, Dec 15, 2019, 7:37 PM IST
ಟೋಕಿಯೋ: ತಾಯಿ ಕಾಣದಾದ ತತ್‌ಕ್ಷಣ ಮಗು ಅಳಲು ಶುರುಮಾಡುತ್ತದೆ. ಒಂದು ನಿಮಿಷವೂ ಬಿಟ್ಟಿರುವುದೇ ಇಲ್ಲ. ಇಂತಹ ಸಂದರ್ಭದಲ್ಲಿ ತಾಯಿಗೆ ಏನು ಮಾಡಲೂ ಸಾಧ್ಯವಾಗುವುದಿಲ್ಲ. ಸದಾ ತಾಯಿಯನ್ನು ಬಯಸುವ ಮಗುವಿಗೆ ಆ ತಾಯಿ ಮಾಡಿದ್ದು ಅತಿ ವಿಶಿಷ್ಟ ಮತ್ತು ವಿಚಿತ್ರವಾಗಿದೆ. ಇದರಿಂದ ಮಗು ಅಳು ನಿಂತಿದೆ.
ಇಂಥದ್ದೊಂದು ಐಡಿಯಾವನ್ನು ಮಾಡಿದ್ದು ಜಪಾನ್‌ನಲ್ಲಿ ಮಗುವಿನ ಅಳು ನಿಲ್ಲಿಸಲು ತಾವು ಮಾಡಿದ ಐಡಿಯಾವನ್ನು ಮಗುವಿನ ತಂದೆ ಶೇರ್ ಮಾಡಿದ್ದು ಜಗತ್ತಿನಾದ್ಯಂತ ಸುದ್ದಿ ಮಾಡಿದೆ. ಆ ಪ್ರಕಾರ ಮಗುವಿಗೆ ಕಾಣುವಂತೆ ದೊಡ್ಡದಾಗಿ ಕಟೌಟ್ ಮಾಡಿ ಮನೆಯಲ್ಲಿ ನಿಲ್ಲಿಸಲಾಗಿದೆ. ಎರಡು ಕಟೌಟ್‌ಗಳಿದ್ದು ಅದನ್ನು ಬೇಕಾದ ಕಡೆಗಳಲ್ಲಿ ಇಡಲಾಗುತ್ತದೆ. ಮಗು ಮನೆಯ ಹಾಲ್, ಕೋಣೆಯಲ್ಲಿ ಆಟವಾಡಿಕೊಂಡೇ ಇರುತ್ತದೆ. ತಾಯಿ ನೆನಪಾದಾಗ ಕಟೌಟ್ ನೋಡುವುದರಿಂದ ಅಳುವುದೇ ಇಲ್ಲ.
ಇದನ್ನು ಮಗುವಿನ ತಂದೆ ಟ್ವಿಟರ್‌ನಲ್ಲಿ ಶೇರ್ ಮಾಡಿದ್ದು ವೈರಲ್ ಆಗಿದೆ. 14 ಸಾವಿರ ರಿ ಟ್ವೀಟ್ ಆಗಿದ್ದು, 44 ಸಾವಿರ ಮಂದಿ ಲೈಕ್ ಮಾಡಿದ್ದಾರೆ. 20 ಲಕ್ಷಕ್ಕೂ ಹೆಚ್ಚು ಮಂದಿ ಮಗು ಚಲನವಲನ, ಕಟೌಟ್ ಇರುವುದರಿಂದ ಮಗು ಅಳದೇ ಇರುವ ವೀಡಿಯೋವನ್ನು 20 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.
結果、20分くらい気づかれず。これはたまには役立つかも…
このパネルは、ビッグダミー(スーパーとかにある巨大なパネル)など、販促物をつくってるリンクスさんにお願いして、「ビッグマミー」をつくってもらいました?https://t.co/zLfGDZpiPa pic.twitter.com/zp5qiyqoRq
— 佐藤ねじ?ブルーパドル (@sato_nezi) December 8, 2019
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್
Sulya: ಪೈಪ್‌ಲೈನ್ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್ ಜಾರಕಿಹೊಳಿ
Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ
Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ
Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ
You seem to have an Ad Blocker on.
To continue reading, please turn it off or whitelist Udayavani.