ವಾಹನ ಉತ್ಪಾದಕರಿಂದ ಗ್ರಾಹಕರಿಗೆ ಬಂಪರ್ ಆಫರ್ ಘೋಷಣೆ
Team Udayavani, Dec 15, 2019, 8:13 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹೊಸದಿಲ್ಲಿ: ಕೆಲ ದಿನಗಳಿಂದ ಹೆಸರಾಂತ ವಾಹನ ಉತ್ಪಾದನಾ ಕಂಪನಿಗಳು ದರ ಹೆಚ್ಚಳ ಕುರಿತು ಘೋಷಣೆ ಮಾಡಿದ್ದವು. ಆದರೆ ಇದೀಗ ವರ್ಷಾತ್ಯಂಕ್ಕೆ ಆಕರ್ಷಕ ಕೊಡುಗೆಗಳನ್ನು ನೀಡುವ ಮೂಲಕ ಗ್ರಾಹಕರನ್ನು ಸೆಳೆಯುವ ಕಾರ್ಯತಂತ್ರ ರೂಪಿಸಿದೆ.
ಕಳೆದ 11 ತಿಂಗಳಿನಿಂದಲೂ ಮಾರುಕಟ್ಟೆ ಕುಸಿತ ಮತ್ತು ವ್ಯಾಪಾರದಲ್ಲಿ ಏರಿಳಿತಗಳನ್ನು ಕಂಡಿದ್ದ ಆಟೋಮೊಬೈಲ್ ಕಂಪನಿಗಳು ವರ್ಷಾಂತ್ಯಕ್ಕೆ ಭರ್ಜರಿ ಕೊಡುಗೆ ಹಾಗೂ ವಿಶೇಷ ರಿಯಾಯಿತಿಗಳ ಮೂಲಕ ಗ್ರಾಹಕರನ್ನು ಸೆಳೆಯಲು ಮುಂದಾಗಿವೆ.
ಗ್ರಾಹಕರು ಮುಂದಿನ ವರ್ಷದ ನಿಗದಿತ ಶುಲ್ಕಗಳಿಗೆ ಬದಲಾಗಿ ಈ ವರ್ಷದ ನೋಂದಣಿ ದರದೊಂದಿಗೆ ವಾಹನವನ್ನು ಖರೀದಿಸಬಹುದಾಗಿದೆ. ಜತೆಗೆ 2020ರ ಏಪ್ರಿಲ್ 1ರಿಂದ ಜಾರಿಗೆ ಬರುವ ಬಿಎಸ್-6 ಮಾದರಿ ವಾಹನಗಳು ಮಾರುಕಟ್ಟೆಗೆ ಬರುವುದರಿಂದ ಬಾಕಿ ಉಳಿದಿರುವ ಬಿಎಸ್-4 ವೃತ್ತಿಯ ವಾಹನಗಳನ್ನು ಮಾರಾಟ ಮಾಡಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕಂಪನಿ ಮೂಲಗಳು ತಿಳಿಸಿವೆ.
ರಿಯಾಯಿತಿ ಎಷ್ಟು?
ಮಾರುತಿ ಸುಜುಕಿ
ಕಾರು — ರಿಯಾಯಿತಿ (ರೂ)
ಆಲ್ಟೋ – 800 60,000
ಬಲೆನೋ – 45,000
ಎಸ್-ಕ್ರಾಸ್ – 1.13 ಲಕ್ಷ
ಸಿಯಝ್ (ಪೆಟ್ರೋಲ್) – 75,000
ಲಗ್ನಿಸ್ (ಪೆಟ್ರೋಲ್) – 65,000
ಹ್ಯುಂಡೈ ಇಂಡಿಯಾ
ಕಾರು — ರಿಯಾಯಿತಿ (ರೂ)
ಸ್ಯಾಂಟ್ರೊ – 55,000
ವರ್ನಾ – 60,000
ಕ್ರೆಟಾ – 95,000
ಎಲಾಂಟ್ರಾ – 2 ಲಕ್ಷ
ಗ್ರ್ಯಾಂಡ್ ಜಿ 10 – 20,000
ವೋಕ್ಸ್ ವ್ಯಾಗನ್
ಕಾರು – ರಿಯಾಯಿತಿ (ರೂ)
ಪೊಲೊ – 1.5 ಲಕ್ಷ
ಹೋಂಡಾ ಕಾರುಗಳು
ಕಾರು – ರಿಯಾಯಿತಿ (ರೂ)
ಅಮೇಜ್ – 42,000
ಜಾಝ್ – 50,000
ಡಬ್ಲ್ಯೂಆರ್-ವಿ – 45,000
ಸಿಟಿ ಸೆಡಾನ್ – 62,000
ಹೋಂಡಾ ಸಿವಿಕ್ – 2.5 ಲಕ್ಷ
ಟಾಟಾ ಮೋಟರ್ಸ್
ಕಾರು – ರಿಯಾಯಿತಿ (ರೂ)
ಟಿಯಾಗೊ – 75,000
ಹೆಕ್ಸಾ – 1.65 ಲಕ್ಷ
ನೆಕ್ಸಾನ್ – 1.07 ಲಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.