ಮನ ಗೆದ್ದ ಚಿತ್ರಗಳು

"ಯೂಥ್‌ ಫೋಟೊಗ್ರಾಫಿಕ್‌ ಸೊಸೈಟಿ' ಫೋಟೋ ಸ್ಪರ್ಧೆ ಫ‌ಲಿತಾಂಶ

Team Udayavani, Dec 21, 2019, 6:05 AM IST

managedd

ಕ್ಲಿಕ್ಕಿಸಿದ ಅದೆಷ್ಟೋ ಫೋಟೋಗಳಲ್ಲಿ ಒಂದನ್ನು ತೆಗೆದು, ಇದೇ ಅತ್ಯುತ್ತಮ ಎಂದು ಆರಿಸುವುದು ಕಷ್ಟ. ಅದರಲ್ಲೂ ಛಾಯಾಚಿತ್ರ ಸ್ಪರ್ಧೆಗಳಿಗೆ ಬಂದ ಫೋಟೋಗಳ ಆಯ್ಕೆ ನಿಜಕ್ಕೂ ನಾಜೂಕಿನ ಕೆಲಸ. ಹಾಗೆ ಸ್ಪರ್ಧೆ ಏರ್ಪಡಿಸಿ, ಅತ್ಯುತ್ತಮ ಛಾಯಾಚಿತ್ರಕಾರರನ್ನು ಗುರುತಿಸುವ ಕೆಲಸವನ್ನು ಬೆಂಗಳೂರಿನ ಯೂಥ್‌ ಫೋಟೊಗ್ರಾಫಿಕ್‌ ಸೊಸೈಟಿ (ವೈಪಿಎಸ್‌) ಮಾಡುತ್ತಾ ಬಂದಿದೆ. ವೈಪಿಎಸ್‌ನ 37ನೇ “ಆಲ್‌ ಇಂಡಿಯಾ ಡಿಜಿಟಲ್‌ ಸಲಾನ್‌’ ಸ್ಪರ್ಧೆಯ ಫ‌ಲಿತಾಂಶ ಪ್ರಕಟಗೊಂಡಿದೆ.

ಈ ವರ್ಷದ ಸಲಾನ್‌ ಅನ್ನು ಓಪನ್‌ ಮೊನೊಕ್ರೋಮ್‌, ಓಪನ್‌ ಕಲರ್‌, ನೇಚರ್‌ ಹಾಗೂ ಫೋಟೊ ಟ್ರಾವೆಲ್‌ ಎಂಬ 4 ವಿಭಾಗಗಳಲ್ಲಿ ನಡೆಸಲಾಗಿತ್ತು. 240 ಸ್ಪರ್ಧಿಗಳಿಂದ 2500 ಛಾಯಾಚಿತ್ರಗಳು ಬಂದಿದ್ದವು. ಅದರಲ್ಲಿ ತೀರ್ಪುಗಾರರಿಂದ 629 ಫೋಟೋಗಳು ಆಯ್ಕೆಯಾಗಿ, ಅಂತಿಮವಾಗಿ 36 ಚಿತ್ರಗಳಿಗೆ ಪ್ರಶಸ್ತಿ ನೀಡಲಾಗಿದೆ.

ಪ್ರಶಸ್ತಿ ವಿಜೇತರ ಪಟ್ಟಿ ಹೀಗಿದೆ…

ಓಪನ್‌ ಮೊನೊಕ್ರೋಮ್‌
1. ಸುರೇಶ ಬಂಗೇರ, ಮುಂಬೈ- ಕ್ಯಾಚ್‌ ದಿ ಬಾಲ್‌ ಬಿ
2. ರಾಕೇಶ್‌ ರವಾಲ್‌, ಥಾಣೆ- ಶ್ವೇತಾಂಬರ
3. ಮಂಜು ಮೋಹನ್‌, ಬೆಂಗಳೂರು- ದಿ ಅಂಟ್ಲರ್ಸ್‌
4. ವಿಜಯ್‌ ರಾವಲೆ, ಮುಂಬೈ- ಲೈಟ್‌ಹೌಸ್‌ ರೇಕಾjವಿಕ್‌

ಓಪನ್‌ ಕಲರ್‌
1. ಪ್ರಕಾಶ್‌ ರೇವೆಡ್ಕರ್‌, ಮುಂಬೈ- ಸ್ಟಿಲ್‌ ಲೈಫ್ ಲೌಕೀ ಸಿ ಎಲ್‌1
2. ರಾಕೇಶ್‌ ರಾವಲ್‌, ಥಾಣೆ- ರೆಡ್‌ ಇನ್‌ ರೆಡ್‌
3. ಶಿಬಶಿಶ್‌ ಸಹ, ಕೋಲ್ಕತ್ತಾ- ಫಿಶಿಂಗ್‌
4. ಕಲ್ಯಾಣ್‌ ಮೊಂಡಾಲ್‌, ಕೋಲ್ಕತ್ತಾ- ನೆಟ್‌ ಸೀವಿಂಗ್‌

ನೇಚರ್‌
1. ಚಿಂತಾ ಹಾರನ್‌ ಘೋಷ್‌, ಬೀದರ್‌- ಟ್ಯಾನ್‌ಗ್ಲೆàಡ್‌ ಫೆದರ್‌
2. ಪ್ರಶಾಂತ್‌ ಕುಮಾರ್‌ ನಮ್ಮಲ್ವರ್‌, ಚೆನ್ನೈ- ಚೇಸ್‌
3. ನಿಲೇಶ್‌ ಗಂಥಡೆ, ಮುಂಬೈ- ಯೆಲ್ಲೋ ಫ್ಲೈಮೇಟಿಂಗ್‌
4. ಮಂಜು ಮೋಹನ್‌, ಬೆಂಗಳೂರು- ಝೆಡ್‌ ಪ್ಲಸ್‌ ಸೆಕ್ಯೂರಿಟಿ

ಫೋಟೋ ಟ್ರಾವೆಲ್‌
1. ಶ್ರವಣ್‌ ಬಿ.ಎಂ., ಮಂಗಳೂರು- ಫೈರ್‌ ಫೆಸ್ಟಿವಲ್‌
2. ಸಮ್ಯಕ್‌ ಕನ್ನಿಂದೆ, ಪುಣೆ- ದಿ ಸಫಾರಿ ಅಡ್ವೆಂಚರ್‌- ಟೂ ಕ್ಲೋಸ್‌ ಫಾರ್‌ ಕಂಫ‌ರ್ಟ್‌
3. ವಿಜಯ್‌ ರಾವಳೇ, ಮುಂಬೈ- ಹ್ಯಾಂಡ್ಸ್‌ ಟಾವರ್ಡ್ಸ್ ಯುನಿಟಿ
4. ಇಂದ್ರನೀಲ ಭಾದುರಿ, ಕೋಲ್ಕತ್ತಾ- ವಾಕ್‌ ಟಾವರ್ಡ್ಸ್ ಹೆವನ್‌

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Darshan (3)

Renukaswamy ಹ*ತ್ಯೆ ಸ್ಥಳದಲ್ಲಿ ದರ್ಶನ್‌ ಇದ್ದ ಚಿತ್ರ ಲಭ್ಯ: ಪರಂ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

police

Udupi: ಆದಿ ಉಡುಪಿ: ಜುಗಾರಿ ಅಡ್ಡೆಗೆ ಪೊಲೀಸ್‌ ದಾಳಿ

Stock-liqer

Sulya: ಆರಂತೋಡು: ಚಿಕನ್‌ ಸೆಂಟರ್‌ಗೆ ದಾಳಿ; ಮದ್ಯ ಅಕ್ರಮ ದಾಸ್ತಾನು ಪತ್ತೆ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.