ಬೆಂಗಳೂರು ನಾಗರತ್ನಮ್ಮ ನಾಟಕ
Team Udayavani, Dec 21, 2019, 6:04 AM IST
ಭಾರತೀಯ ಸಂಗೀತದ ಇತಿಹಾಸದಲ್ಲಿ ವಿದ್ಯಾಸುಂದರಿ ಬೆಂಗಳೂರು ನಾಗರತ್ನಮ್ಮನವರ ಹೆಸರು ಚಿರಸ್ಥಾಯಿ. ಸಂಗೀತ – ನೃತ್ಯಲೋಕಕ್ಕೆ ಅವರು ನೀಡಿದ ಕೊಡುಗೆ ಅಪಾರ. ದೇವದಾಸಿ ಮನೆತನದಲ್ಲಿ ಹುಟ್ಟಿದ ಅವರು, ಅಂದಿನ ಕಾಲಘಟ್ಟದಲ್ಲಿ ಅನೇಕ ಸಾಮಾಜಿಕ ಅಡೆತಡೆಗಳನ್ನು ಎದುರಿಸಿ, ಸಾಧನೆ ಮಾಡಿರು ವುದು ಸಣ್ಣ ಸಾಹಸವಲ್ಲ. ಸವಾಲನ್ನು ಅದ್ಭುತವಾಗಿ ನಿರ್ವಹಿಸಿದ ದಿಟ್ಟ ಮನದ ಈ ಹೋರಾಟಗಾರ್ತಿಯ ಜೀವನಚರಿತ್ರೆ ದಾಖಲಾರ್ಹ.
ಈ ದಿಸೆಯಲ್ಲಿ, ಸಂಗೀತ ವಿದುಷಿ ಡಾ.ಪುಸ್ತಕಂ ರಮಾ ಅವರು ನಾಗರತ್ನಮ್ಮನವರ ಸ್ಮರಣೀಯ ಕೊಡುಗೆಯನ್ನು ನಾಟಕವನ್ನಾಗಿಸಿದ್ದಾರೆ. “ಬೆಂಗಳೂರು ನಾಗರತ್ನಮ್ಮ’ ಎಂಬ ಈ ಸಂಗೀತ ನಾಟಕವನ್ನು, ಸಂಗೀತ ಸಂಭ್ರಮ ಮತ್ತು ಬೆನಕ ತಂಡವು ಪ್ರಸ್ತುತ ಪಡಿಸಲಿವೆ. ಪರಿಕಲ್ಪನೆ-ವಿನ್ಯಾಸ ಮತ್ತು ನಿರ್ದೇಶನ ಟಿ.ಎಸ್.ನಾಗಾಭರಣ ಅವರದ್ದು. ಪಿ.ರಮಾ, ಸಂಗೀತ ನೀಡಿದ್ದರೆ, ಪುಲಿಕೇಶಿ ಕಸ್ತೂರಿ ನೃತ್ಯ ನಿರ್ದೇಶನ ಮಾಡಿದ್ದಾರೆ. ಮೂಲಕಥೆ, ವಿ. ಶ್ರೀರಾಮ್ ಮತ್ತು ಮಲೆಯೂರು ಗುರುಸ್ವಾಮಿ ಅವರದ್ದು.
ಎಲ್ಲಿ?: ಚೌಡಯ್ಯ ಸ್ಮಾರಕ ಭವನ
ಯಾವಾಗ?: ಡಿ.27, ಶುಕ್ರವಾರ ಸಂಜೆ 7
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್
Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.