ಮಧ್ಯಪ್ರದೇಶ: ಕಲಬೆರಕೆ ತಡೆಗೆ ಕಾಯ್ದೆ ಬಳಕೆ
Team Udayavani, Dec 23, 2019, 1:55 AM IST
ಇಂದೋರ್: ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಕಲಬೆರಕೆ ಮಾಡುವವರ ವಿರುದ್ಧ ಮಧ್ಯಪ್ರದೇಶ ಸರಕಾರ ಯುದ್ಧ ಸಾರಿದೆ. 1980ರ ರಾಷ್ಟ್ರೀಯ ಭದ್ರತಾ ಕಾಯ್ದೆ ಯಡಿ, 105 ಎಫ್ಐಆರ್‌ಗಳನ್ನು ದಾಖಲಿಸಿ, 40 ಜನರನ್ನು ಬಂಧಿಸಿದೆ. ಇದಕ್ಕೆ ಅತ್ಯಂತ ಕಠಿಣ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನೇ ಬಳಸಿಕೊಳ್ಳಲಾಗಿದೆ.
ಈ ಕಾಯ್ದೆಯನ್ವಯ, ಯಾವುದೇ ವ್ಯಕ್ತಿಯನ್ನುಒಂದು ವರ್ಷದವರೆಗೆ ಆರೋಪಪಟ್ಟಿ ದಾಖಲಿಸದೆಯೇ ಬಂಧನದಲ್ಲಿಡಬಹುದು. ಹಾಗೆಯೇ ಆರಂಭಿಕ 10 ದಿನಗಳವರೆಗೆ ಅವರ ಮೇಲಿನ ಆರೋಪಗಳೇನೆಂದು ತಿಳಿಸುವ ಅಗತ್ಯವಿಲ್ಲ. ಆ ವ್ಯಕ್ತಿಗಳು ಉಚ್ಚ ನ್ಯಾಯಾಲಯದ ಸಲಹಾ ಸಮಿತಿಯೆದುರು ಅರ್ಜಿ ಸಲ್ಲಿಸಬಹುದು. ಆದರೆ ಅದಕ್ಕೆ ವಕೀಲರನ್ನು ಬಳಸುವಂತಿಲ್ಲ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics; ಮತಕ್ಕಾಗಿ ಮುಸ್ಲಿಮರನ್ನು ಒಡೆವ ಕೆಲಸ ಕಾಂಗ್ರೆಸ್ ಮಾಡುತ್ತಿದೆ: ಬಿಜೆಪಿ
Maha Election; ಚು.ಆಯೋಗದಿಂದ ಉದ್ಧವ್ ಠಾಕ್ರೆ ಬ್ಯಾಗ್ ಪರಿಶೀಲನೆ, ವಿವಾದ
Manipura: ಇಬ್ಬರು ಶವ ಪತ್ತೆ, ಮಕ್ಕಳು ಸೇರಿ 6 ಮಂದೆ ಕಾಣೆ
ದಾವೂದ್, ನಟ ಸಲ್ಮಾನ್ ಸಂಪರ್ಕ ಇದ್ದಿದ್ದಕ್ಕೆ ಸಿದ್ಧಿಕಿ ಹತ್ಯೆ: ಶೂಟರ್
Ranchi: ವಕ್ಫ್ ಮಂಡಳಿಯು ಕರ್ನಾಟಕದಲ್ಲಿ ದೇಗುಲ, ರೈತರ ಭೂಮಿಯ ಕಸಿದಿದೆ: ಅಮಿತ್ ಶಾ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.