ಕಂಕಣಧಾರಿ ರವಿ
ಗುರುವಾರ ಆದಿತ್ಯನಿಗೆ ಕಂಕಣಭಾಗ್ಯ… ಅಪರೂಪದಲ್ಲೇ ಅಪರೂಪವೆನಿಸುವ ಸೂರ್ಯಗ್ರಹಣಕ್ಕೆ ದಕ್ಷಿಣ ಭಾರತ ಸಾಕ್ಷಿಯಾಯಿತು. ಮಂಗಳೂರು ಸಹಿತ ಕರಾವಳಿ ಮತ್ತು ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಸೂರ್ಯಗ್ರಹಣ ವೀಕ್ಷಿಸಿದ ಜನ ಸಂತಸಪಟ್ಟರು.
ಚಿತ್ರಗಳು: ಆಸ್ಟ್ರೋ ಮೋಹನ್

You seem to have an Ad Blocker on.
To continue reading, please turn it off or whitelist Udayavani.