2019 ವರ್ಷವನ್ನು ಅವಲೋಕಿಸಿದಾಗ ಯಾವ ಘಟನೆಯನ್ನು ಮುಖ್ಯವಾಗಿ ನೆನಪಿಸಿಕೊಳ್ಳಲು ಬಯಸುತ್ತೀರಿ?

Team Udayavani, Jan 1, 2020, 5:01 PM IST

2019

ಮಣಿಪಾಲ: 2019 ವರ್ಷವನ್ನು ಅವಲೋಕಿಸಿದಾಗ ಯಾವ ಘಟನೆಯನ್ನು ನೀವು ಮುಖ್ಯವಾಗಿ ನೆನಪಿಸಿಕೊಳ್ಳಲು ಬಯಸುತ್ತೀರಿ? ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು, ಆಯ್ದ ಕೆಲವು ಉತ್ತರ ಇಲ್ಲಿದೆ.

ರಾಜೇಶ್ ಅಂಚನ್ ಎಂ ಬಿ: ಈ ವರ್ಷದಲ್ಲಿ ದೇಶದಲ್ಲಿ ಮರೆಯಲಾಗದ ಒಂದು ಘಟನೆ 370ನೇ ವಿಧಿಯನ್ನು ತೆಗೆದುಹಾಕಿದ್ದು. 70 ವರ್ಷಗಳಿಗೂ ಹೆಚ್ವು ಕಾಲದಿಂದ ದೇಶಕ್ಕೆ ಸವಾಲಾಗಿದ್ದ ಒಂದು ಕಾಯ್ದೆಯಿಂದ ಒಂದು ರಾಜ್ಯವೇ ಪ್ರತ್ಯೇಕವಾಗಿ ಹೋಗಿತ್ತು. ಮೋದಿ ಸರ್ಕಾರ ಈ ಕಾಯ್ದೆಯನ್ನು ರದ್ದು ಮಾಡಿದ್ದು ಈ ವರ್ಷದ ಅತಿ ದೊಡ್ಡ ಸಾಧನೆ. ಬಹುಶಃ ಇದು ಭಾರತ ಇತಿಹಾಸದ ಒಂದು ಮೈಲಿಗಲ್ಲು..ಈ ಘಟನೆಯಿಂದಾಗಿ 2019 ಭಾರತ ಇತಿಹಾಸದಲ್ಲಿ ದಾಖಲಾಯಿತು..ಇವತ್ತು ಕಾಶ್ಮೀರ ಭಾರತದ ಹೆಮ್ಮೆಯ ಭಾಗವಾಯಿತು

ಮಂಜುನಾಥ್ ಬಿ ಎನ್: ಜಮೀರ್ ಅಹಮ್ಮದ್ ಹೇಳಿದ್ದು ಯಡಿಯೂರಪ್ಪ ಮುಖ್ಯಮಂತ್ರಿ ಆದರೆ ಅವರ ಮನೆ ಮುಂದೆ ಒಂದು ದಿನ ಸೆಕ್ಯೂರಿಟಿ ಗಾರ್ಡ್ ಆಗ್ತೀನಿ ಅಂತ

ಕೆ ಕೃಷ್ಣ ಉಗ್ರಾಣಿ: ಪೇಜಾವರ ಶ್ರೀಗಳ ಕ್ರಷ್ಣೈಕ್ಯ ದಿನ .ಹಾಗೂನಮ್ಮ ರಾಜ್ಯದ ರಾಜಕೀಯದಲ್ಲಾದ ಎರುಪೇರುಮತ್ತು ಅವರುಗಳ ಕಚ್ಚಾಟ.ಕಣ್ಣುಮುಚ್ಚಾಲೆ ಆಟ.

ಅಶೋಕ್ ಗೌಡ: ಕೇಂದ್ರ ಸರ್ಕಾರ ಮೋದಿ ಜೀ ಪರವಾಗಿ ಪ್ರಮಾಣ ವಚನ , ಪೌರತ್ವ ಜಾರಿಗೆ , ಅಯೋಧ್ಯೆ ಹಿಂದೂ ಪರ

ವಾದಿರಾಜ್ ತಂತ್ರಿ: ನರೇಂದ್ರ ಮೋದಿ ಅವರು ಪುನ ಪ್ರಧಾನಿ ಆಗಿ ಆಯ್ಕೆ ಆದದ್ದು ಮತ್ತು ಅಮಿತ್ ಷಾ ಅವರು ಗೃಹ ಮಂತ್ರಿ ಆಗಿ ಆಯ್ಕೆ ಆಗಿ ಸಂಸತ್ತಿನಲ್ಲಿ ಎದುರಾಳಿಗಳನ್ನು ಮಣಿಸಿ ಕಾಯಿದೆಗಳನ್ನು ಜಾರಿ ಮಾಡಿದ್ದು ಸಂತಸ ತಂದಿದೆ.

ಹರೀಶ್ ಸಾಲ್ಯಾನ್: ದೇಶದ ಭದ್ರತೆಗೆ ಬೇಕಾದ CAA /NRC #ವಿರೋಧಿಸುವ ಜನರೂ ಈ ದೇಶದಲ್ಲಿ ಇದ್ದಾರೆಂದು ಗೊತ್ತಾದ ಘಟನೆ ಮರೆಯಲಾಗದು !

ಸಿಕೆ ಅಹಮದ್ ನಯೀಮ್: 45 ವರ್ಷಗಳಲ್ಲಿ ಕೇಳರಿಯದ ಆರ್ಥಿಕ ಹಿಂಜರಿತ,GDP ಕುಸಿತ.

ಟಾಪ್ ನ್ಯೂಸ್

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇವಿ ಬಳಕೆಯಲ್ಲಿ ಭಾರತ ನಂ.11 ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್‌

ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್‌

ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?

ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?

ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು b

ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು

ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?

ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?

ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?

ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.