ಶಾತವಾಹನರ ಕಾಲದ ವಿಭಿನ್ನ ಬಾವಿ ಪತ್ತೆ
Team Udayavani, Jan 4, 2020, 8:38 AM IST
ಔರಂಗಾಬಾದ್: ಮಹಾರಾಷ್ಟ್ರದ ಒಸ್ಮಾನಾಬಾದ್ ಜಿಲ್ಲೆಯ ಟೆರ್‌ನಲ್ಲಿ ಶಾತವಾಹನರ ಕಾಲದ ವಿಭಿನ್ನ ತೆರೆದ ಬಾವಿ ಪತ್ತೆಯಾಗಿದೆ. ಟೆರ್‌ನಲ್ಲಿದ್ದ ವಸ್ತು ಸಂಗ್ರಹಾಲಯ ನವೀಕರಣಕ್ಕಾಗಿ ಇತ್ತೀಚೆಗೆ ಉತ್ಖನನ ಕಾರ್ಯ ನಡೆಸುವಾಗ ಈ ಬಾವಿ ಕಂಡು ಬಂದಿದೆ. ದೊಡ್ಡ ಗಾತ್ರದ ವಿಶಿಷ್ಟವಾದ ಇಟ್ಟಿಗೆಗಳಿಂದ ಈ ಬಾವಿಯನ್ನು ನಿರ್ಮಿಸಲಾಗಿದೆ.
ಇಟ್ಟಿಗೆಗಳು 45 ಸೆ.ಮೀ.ಉದ್ದ, 24 ಸೆ.ಮೀ. ಅಗಲ, 9 ಸೆ.ಮೀ. ದಪ್ಪ ಇವೆ. ಈ ಇಟ್ಟಿ ಗೆಗಳನ್ನು ಲಂಬ ಹಾಗೂ ಅಡ್ಡವಾಗಿ ಜೋಡಿ ಸಲಾಗಿದೆ. ಈ ಹಿಂದೆ ಉತ್ಖನನ ನಡೆದಾಗ ದೊರೆತಿದ್ದ ಇಟ್ಟಿಗೆಗಳಿಗಿಂತ ಇವುಗಳು ಸಾಕಷ್ಟು ವಿಭಿನ್ನ ಹಾಗೂ ವ್ಯತ್ಯಾಸದಿಂದ ಕೂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದು ವರೆಗೂ ನಡೆದ ಉತ್ಖನನ ಕಾರ್ಯದಲ್ಲಿ ಮೂರು ಮೀಟರ್ ಆಳವನ್ನು ತಲುಪಲಾಗಿದ್ದು, ಬಾವಿಯಲ್ಲಿ ಪ್ರಾಣಿಗಳ ಮೂಳೆಗಳು ಪತ್ತೆಯಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
IPL : ಸಿಎಸ್‌ಕೆ ಮಾಲಿಕ ಶ್ರೀನಿವಾಸನ್ ವಿರುದ್ದ ಫಿಕ್ಸಿಂಗ್ ಆರೋಪ ಮಾಡಿದ ಲಲಿತ್ ಮೋದಿ
Ranchi: ಪ್ರೇಯಸಿಯನ್ನು ಕೊಂದು 40ರಿಂದ 50 ತುಂಡು ಮಾಡಿದ ಕಟುಕ!
Hunsur: ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
ICC ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ
Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.