2020ರ ಆರ್ಥಿಕ ವರ್ಷದ ಕ್ಯಾಲೆಂಡರ್ ನಲ್ಲಿದೆ ತೆರಿಗೆ ಪಾವತಿದಾರರಿಗೆ ಹಲವು ಮಾಹಿತಿಗಳು
ತೆರಿಗೆ ಪಾವತಿದಾರರಿಗೆ ಪ್ರಮುಖ ದಿನಗಳ ಸಂಪೂರ್ಣ ವಿವರಣೆ
Team Udayavani, Jan 6, 2020, 7:05 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Use
ಹೊಸದಿಲ್ಲಿ: ಆದಾಯ ತೆರಿಗೆ ಇಲಾಖೆಯ 2020ರ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಿದ್ದು, ತೆರಿಗೆ ಸಂಬಂಧಿತ ಪ್ರಮುಖ ದಿನಾಂಕಗಳ ಮಾಹಿತಿ ವಿವರಗಳನ್ನು ನೀಡಿದೆ. ತೆರಿಗೆ ಪಾವತಿದಾರರಿಗೆ ಆದಾಯ ಸಲ್ಲಿಸಲು ಈ ಕ್ಯಾಲೆಂಡರ್ ನೆರವಾಗಲಿದ್ದು, ಪ್ರಮುಖ ದಿನಾಂಕಗಳ ಮಾರ್ಗದರ್ಶನ ನೀಡಲಿದೆ.
ತೆರಿಗೆ ರಿರ್ಟನ್ಸ್‌ನ ಸುಲಭ ಮಾರ್ಗಗಳ ಜತೆಗೆ ಐಟಿಆರ್ ಅನ್ನು ಸಲ್ಲಿಸುವ ಪ್ರಕ್ರಿಯೆಯ ಕುರಿತು ಮಾಹಿತಿ ಇದ್ದು, 2019ರ ಡಿಸೆಂಬರ್ 31ಕ್ಕೆ ಕೊನೆಗೊಂಡ ತ್ತೈಮಾಸಿಕದಲ್ಲಿ ಬಾಕಿ ಇರುವ ಟಿಸಿಎಸ್ ಮತ್ತು ಟಿಡಿಎಸ್ ಮರುಪಾವತಿಸಲು ಸಹ ಈ ಕ್ಯಾಲೆಂಡರ್ ನೆನಪಿಸುತ್ತದೆ.
ಆರ್ಥಿಕ ಕ್ಷೇತ್ರ ವಹಿವಾಟು ಆಧರಿತ ಪ್ರಮುಖ ದಿನಾಂಕಗಳು
– ಮಾರ್ಚ್ 31- ಮೌಲ್ಯಮಾಪನ ಪೂರ್ಣಗೊಳ್ಳದ 2019-20ರ ವಾರ್ಷಿಕ ವರ್ಷದಲ್ಲಿ ತಡವಾಗಿ ಅಥವಾ ಪರಿಷ್ಕೃತ ಆದಾಯ ಸಲ್ಲಿಸುವ ಕೊನೆಯ ದಿನಾಂಕ.
– ಮೇ 15- 2020ರ ಮಾರ್ಚ್ 31ಕ್ಕೆ ಕೊನೆಗೊಂಡ ತ್ತೈಮಾಸಿಕದಲ್ಲಿ ಟಿಸಿಎಸ್ ತ್ತೈಮಾಸಿಕ.
– ಮೇ 31- 2019-20ನೇ ಹಣಕಾಸು ವರ್ಷಕ್ಕೆ ಸಂಬಂಧಿಸಿದಂತೆ ಹಣಕಾಸಿನ ವಹಿವಾಟಿನ ಹೇಳಿಕೆಗಳು
– ಜೂನ್ 15- 2019-20ನೇ ಹಣಕಾಸು ವರ್ಷದಲ್ಲಿ ಪಾವತಿಸಿದ ಸಂಬಳ ಮತ್ತು ತೆರಿಗೆಯ ಕಡಿತಕ್ಕೆ ಸಂಬಂಧಿಸಿದಂತೆ ನೌಕರರಿಗೆ ಟಿಡಿಎಸ್ ಪ್ರಮಾಣಪತ್ರ.
– 2021-22ಕ್ಕೆ ಮುಂಗಡ ತೆರಿಗೆಯ ಮೊದಲ ಕಂತು
– ಜುಲೈ 24- ಆದಾಯ ತೆರಿಗೆ ದಿನಾಚರಣೆ
– ಜುಲೈ 31- (ಎ) ಕಾರ್ಪೊರೇಟ್ ಅಥವಾ (ಬಿ) ಕಾರ್ಪೊರೇಟ್ ರಹಿತ ಎಲ್ಲ ಮೌಲ್ಯಮಾಪನಗಳ ವಾರ್ಷಿಕ ವರ್ಷ 2020-21ರ ಐಟಿಆರ್ ಖಾತೆ ಲೆಕ್ಕಪರಿಶೋಧನೆ
– ಸೆಪ್ಟೆಂಬರ್ 15- ವಾರ್ಷಿಕ ವರ್ಷ 2021-22ಕ್ಕೆ ಮುಂಗಡ ತೆರಿಗೆಯ ಎರಡನೇ ಕಂತು
– ಸೆಪ್ಟೆಂಬರ್ 30- (ಎ) ಕಾರ್ಪೊರೇಟ್ ಅಥವಾ (ಬಿ) ಕಾರ್ಪೊರೇಟ್ ರಹಿತ ಮೌಲ್ಯಮಾಪಕದ ವಾರ್ಷಿಕ ವರ್ಷ 2020-21ರ ಐಟಿಆರ್ ಪುಸ್ತಕಗಳ ಲೆಕ್ಕ ಪರಿಶೋಧನೆ
– ನವೆಂಬರ್ 30- ಅಂತಾರಾಷ್ಟ್ರೀಯ ಅಥವಾ ನಿರ್ದಿಷ್ಟ ದೇಶಿಯ ವಹಿವಾಟು ಹೊಂದಿರುವ ಮೌಲ್ಯಮಾಪಕರಿಗೆ ಸಂಬಂಧಿಸಿದ ವಾರ್ಷಿಕ ವರ್ಷ 2020-21ರ ಲೆಕ್ಕಪರಿಶೋಧನಾ ವರದಿ ಮತ್ತು IqBì ದಿನ
– ಡಿಸೆಂಬರ್ 15- ವಾರ್ಷಿಕ ವರ್ಷ 2021-22ಕ್ಕೆ ಮುಂಗಡ ತೆರಿಗೆಯ ಎರಡನೇ ಕಂತು ದಿನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಿಲಯನ್ಸ್‌ನಿಂದ ‘ರಸ್‌ಕಿಕ್’ ಎನರ್ಜಿ ಡ್ರಿಂಕ್ ಬಿಡುಗಡೆ
Table Space: ಟೇಬಲ್ ಸ್ಪೇಸ್ ಸ್ಥಾಪಕ ಅಮಿತ್ ಬ್ಯಾನರ್ಜಿ ಹೃದಯಾಘಾತದಿಂದ ನಿಧನ
Stock Market: HMPV ಎಫೆಕ್ಟ್ – ಷೇರುಪೇಟೆ ಸೆನ್ಸೆ*ಕ್ಸ್ 1,000ಕ್ಕೂ ಅಧಿಕ ಅಂಕ ಕುಸಿತ!
2024ರಲ್ಲಿ ಆಟೋ ಮೊಬೈಲ್ ಕ್ಷೇತ್ರಕ್ಕೆ ಲಾಭ: ದಾಖಲೆ ಮಾರಾಟ
Share Market: ಹೊಸ ವರ್ಷದ ಮೊದಲ ದಿನ 368 ಅಂಕ ಏರಿದ ಸೆನ್ಸೆಕ್ಸ್
MUST WATCH
ಹೊಸ ಸೇರ್ಪಡೆ
ನಕ್ಸಲರನ್ನು ಅಮಿತ್ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.