‘ಉಬರ್’ನ ಏರ್ ಟ್ಯಾಕ್ಸಿ ಕನಸಿನ ಯೋಜನೆಗೆ ಹುಂಡೈ ಸಾಥ್
Team Udayavani, Jan 8, 2020, 7:40 AM IST
ಹೊಸದಿಲ್ಲಿ: ಅಮೆರಿಕ ಮೂಲದ ಟ್ಯಾಕ್ಸಿ ಸೇವಾ ಸಂಸ್ಥೆಯಾದ ‘ಉಬರ್’ನ ಏರ್ ಟ್ಯಾಕ್ಸಿ ಎಂಬ ಕನಸಿನ ಯೋಜನೆಗೆ ಈಗ ಜಗತ್ತಿನ ಖ್ಯಾತ ಕಾರು ತಯಾರಿಕಾ ಕಂಪೆನಿ ‘ಹುಂಡೈ’ ಕೈ ಜೋಡಿಸಿದೆ. ಲಾಸ್ ವೆಗಾಸ್‌ನಲ್ಲಿ ಇತ್ತೀಚೆಗೆ ನಡೆದ ‘ಕನ್ಸ್ಯೂಮರ್ ಎಲೆಕ್ಟ್ರಾನಿಕ್ಸ್ ಶೋ’ (ಸಿಎಎಸ್) ಸಮಾರಂಭದಲ್ಲಿ ಉಬರ್ ಎಲಿವೇಟ್ ವಿಭಾಗದ ಮುಖ್ಯಸ್ಥ ಎರಿಕ್ ಅಲಿಸನ್ ಈ ವಿಚಾರ ತಿಳಿಸಿದ್ದಾರೆ.
‘2023ರ ಹೊತ್ತಿಗೆ ಏರ್ ಟ್ಯಾಕ್ಸಿ ಸೇವೆಗಳನ್ನು ಆರಂಭಿಸಲು ಉಬರ್ ಯೋಜಿಸಿದೆ. ಈ ಪರಿಕಲ್ಪನೆ ನನಸಾಗಲು ಹಲವಾರು ತಾಂತ್ರಿಕ ಸವಾಲುಗಳಿವೆ. ಆದರೆ, ಅದೆಲ್ಲವನ್ನೂ ಮೆಟ್ಟಿ ಈ ಪರಿಕಲ್ಪನೆಯನ್ನು ಸಾಕಾರಗೊಳಿಸುವಲ್ಲಿ ಉಬರ್ ಮತ್ತು ಹುಂಡೈ ಕಂಪೆನಿಗಳು ಪಣ ತೊಟ್ಟಿವೆ” ಎಂದು ಅವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.