ಪರ್ಯಾಯ ಅದಮಾರು ಶ್ರೀಗಳ ಪುರ ಪ್ರವೇಶ ಮೆರವಣಿಗೆಗೆ ರಂಗು ತುಂಬಿದ ಕಲಾಪ್ರಕಾರಗಳು
ಪರ್ಯಾಯ ಪೀಠ ಏರಲಿರುವ ಅದಮಾರು ಮಠದ ಕಿರಿಯ ಯತಿಗಳಾದ ಶ್ರೀ ಈಶತೀರ್ಥ ಶ್ರೀಪಾದರ ಪುರಪ್ರವೇಶವು ಅದ್ದೂರಿಯಾಗಿ ನೆರವೇರಿತು. ಮೆರವಣಿಗೆ ಹಳೆಯ ಡಯಾನ ಸರ್ಕಲ್, ಕೊಳದ ಪೇಟೆ, ತೆಂಕುಪೇಟೆ ಮೂಲಕ ರಥಬೀದಿಗೆ ತಲುಪಿತು. ವಿವಿಧ ಜನಪದ ಕಲಾ ತಂಡಗಳು ಮೆರವಣಿಗೆಗೆ ವಿಶೇಷ ಮೆರುಗು ನೀಡಿದವು
ಚಿತ್ರ: ಆಸ್ಟ್ರೋ ಮೋಹನ್