ಬಾಂಗ್ಲಾದೇಶಿಯರಿಂದ ಯೋಧರ ಮೇಲೆ ದಾಳಿ
Team Udayavani, Jan 10, 2020, 7:33 AM IST
ಶಿಲ್ಲಾಂಗ್: ಶಂಕಿತ ಬಾಂಗ್ಲಾದೇಶಿ ಪ್ರಜೆಗಳು ಮೇಘಾಲಯದ ಗಡಿ ಬಳಿಯ ಸೇನಾ ಹೊರಠಾಣೆ ಮೇಳೆ ದಾಳಿ ನಡೆಸಿ, ಇಬ್ಬರು ಬಿಎಸ್ಎಫ್ ಯೋಧರನ್ನು ಥಳಿಸಿ, ಅವರಿಂದ ಶಸ್ತ್ರಗಳನ್ನು ಕಸಿದಿದ್ದಾರೆ.
ಇವರದ್ದೇ ಮತ್ತೂಂದು ಗುಂಪು, ಮನೆಯೊಂದಕ್ಕೆ ನುಗ್ಗಿ ಹಣ, ಮೊಬೈಲ್ ಫೋನ್, ಬಂದೂಕನ್ನು ದೋಚಿದೆ. ಜತೆಗೆ ಮನೆಯ ಮುಖ್ಯಸ್ಥನ ಮೇಲೆ ಹಲ್ಲೆ ನಡೆಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Constitution ಅಳಿಸಲೆಂದೇ ಜಾತಿಗಣತಿಗೆ ಮೋದಿ ವಿರೋಧ: ಜೈರಾಮ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.