ಇಂದು ಪ್ರಿನ್ಸ್ ಹ್ಯಾರಿ – ರಾಣಿ ಮುಖಾಮುಖಿ
Team Udayavani, Jan 13, 2020, 7:31 AM IST
ಫೈಲ್ ಫೊಟೋ
ಲಂಡನ್: ಬ್ರಿಟನ್ನ ಅರಸೊತ್ತಿಗೆಯ ಸ್ಥಾನಮಾನ ತೊರೆಯುವುದಾಗಿ ಘೋಷಿಸಿ ಅಚ್ಚರಿಗೀಡು ಮಾಡಿರುವ ಪ್ರಿನ್ಸ್ ಹ್ಯಾರಿ ಮತ್ತು ಮೇಘನ್ ಮರ್ಕೆಲ್ ದಂಪತಿಯು ಸೋಮವಾರ ರಾಣಿ ಎರಡನೇ ಎಲಿಜಬೆತ್ಗೆ ಮುಖಾಮುಖಿಯಾಗುವ ಸಾಧ್ಯತೆಯಿದೆ. ಅರಮನೆಯ ಬೆಳವಣಿಗೆ ಹಿನ್ನೆಲೆಯಲ್ಲಿ ರಾಣಿಯು ಪ್ರಮುಖರೊಂದಿಗೆ ತುರ್ತು ಸಭೆ ಕರೆದಿದ್ದಾರೆ.
ನಾರ್ಫ್ಲಾಕ್ನಲ್ಲಿನ ಸ್ಯಾಂಡ್ರಿಂಗ್ಹ್ಯಾಂ ಎಸ್ಟೇಟ್ನಲ್ಲಿ ಈ ಸಭೆ ನಡೆಯಲಿದ್ದು, ಇದಕ್ಕೆ ಹ್ಯಾರಿ ದಂಪತಿ, ಪ್ರಿನ್ಸ್ ವಿಲಿಯಮ್ಸ್ – ಕೇಟ್ ದಂಪತಿ, ಚಾರ್ಲ್ಸ್ ಮತ್ತಿತರನ್ನು ಆಹ್ವಾನಿಸಲಾಗಿದೆ. ಹ್ಯಾರಿ – ಮೇಘನ್ ವಿಚಾರದಲ್ಲಿ ಯಾವ ಕ್ರಮ ಕೈಗೊಳ್ಳಬಹುದು ಎಂಬ ಬಗ್ಗೆ ಚರ್ಚೆ ನಡೆಯಲಿದೆ. ಮೇಘನ್ ಕೆನಡಾದಲ್ಲಿರುವ ಕಾರಣ ಫೋನ್ ಮೂಲಕ ಚರ್ಚೆಯಲ್ಲಿ ಪಾಲ್ಗೊಳ್ಳಬಹುದು ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.