Udupiಯ ಮನೆಮನೆಗೆ ಸಾವಯವ ತರಕಾರಿ ಲಭ್ಯವಿದೆ | Farm to Door vegetable service
Team Udayavani, Jan 13, 2020, 3:48 PM IST
ಬೆಣಗಲ್ ಪರಿಸರದ ರೈತರು ಸಾವಯವ ರೀತಿಯಲ್ಲಿ ಕೃಷಿಯನ್ನು ಮಾಡಿ ಹತ್ತು ಹಲವು ಬಗೆಯ ತರಕಾರಿಗಳನ್ನು ಬೆಳೆಯುತ್ತಿದ್ದಾರೆ. ಇವರ ಬಳಿ ಸಿಗುವ ತಾಜಾ ತರಕಾರಿಗಳನ್ನು ನೇರವಾಗಿ ಕೊಂಡುಕೊಂಡು ಇವರಿಗೆ ಮಾರುಕಟ್ಟೆಯನ್ನು ಕಲ್ಪಿಸೋಣ. ಇದೇ ಉದಯವಾಣಿ ಬಳಗದ ಆಶಯ.
The people around Benegal/Udupi are growing the vegetables in organic manner , Since farmer is not getting a reasonable price they have launching a new Farm to Door service for the people of udupi , We Udayavani brings to you a small glimpse of it and support this kind of inspiring Initiative.