ನೀವು ಅಳಬೇಕು..


Team Udayavani, Jan 21, 2020, 4:24 AM IST

sad-19

ನೀವು ಅಳಬೇಕು. ಅರೆ, ಇದೇನು ಹೀಗೆ ಹೇಳ್ತಾರೆ ಅಂದ್ಕೊಂಬೇಡಿ. ವೈದ್ಯ ಲೋಕ ಹೇಳುತ್ತಿರುವುದೇ ಹೀಗೆ. ಅಳಿ. ಅತ್ತರೆ ನಿಮ್ಮ ಆರೋಗ್ಯ ವೃದ್ದಿಯಾಗುತ್ತಂತೆ. ಅದು ಹೇಗೆ ಅಂತ ಹುಡುಕುತ್ತಾ ಹೋದಾಗ ದಕ್ಕಿದ್ದು ಇಷ್ಟು ಮಾಹಿತಿ- ನಮ್ಮ ಕಣ್ಣೀರು ಬರುವಹಾಗೆ ಮಾಡೋದು ಈ ಕೋರ್ಟಿಸೋಲ್‌ ಅನ್ನೋ ಹಾರ್ಮೋನ್‌ ನಿಂದ. ಇದು ಒತ್ತಡ, ಬೇಸರ, ದುಡುಗಳು ಜಾಸ್ತಿಯಾಗಾದ ಉತ್ಪಾದನೆಯಾಗುತ್ತದೆ. ನೀವು ಆ ಸಂದರ್ಭದಲ್ಲಿ ಅತ್ತರೆ, ಕಾರ್ಟಿಸೋಲ್‌ ಅನ್ನು ಹೆಚ್ಚಿಸುವ ರಾಸಾಯನಿಕಗಳ ಬಿಡುಗಡೆಯಾಗುತ್ತದೆ. ಕಣ್ಣೀರಲ್ಲಿ ಲೈಸೋಜೋಮ್‌ ಅನ್ನೋ ಹಾರ್ಮೋನ್‌ ಇದೆ. ಇದಕ್ಕೆ ನಮ್ಮ ದೇಹದಲ್ಲಿರುವ ಬ್ಯಾಕ್ಟೀರಿಯಾಗಳನ್ನು ಬಹಳ ವೇಗವಾಗಿ ಕೊಲ್ಲುವ ಶಕ್ತಿ ಇದೆಯಂತೆ. ಕಣ್ಣೀರಲ್ಲಿ ಇರುವ ಆಂಟಿಮೈಕ್ರೋಬಿಲ್‌, ಅಂಕ್ಸ್ ಕ್ಸ್‌ ನಂಥ ವೈರಸ್‌ ಕೊಂದಾಕಿಬಿಡುತ್ತದೆ. ಇದಕ್ಕೆಲ್ಲಾ ಅಳಲೇ ಬೇಕು.

ಇವೆಲ್ಲ ಬಿಡಿ, ನೀವು ಆಫೀಸಲ್ಲಿ ಕಂಪ್ಯೂಟರ್‌ ಮುಂದೆ ಕುಳಿತು ಬಿಳಿ ಪರದೆಯನ್ನು ವೀಕ್ಷಿಸುತ್ತಿರುವಾಗ ಕಣ್ಣ ಗುಡ್ಡೆಯ ಸುತ್ತ ನೋವು ಬಂದಂಗೆ ಆಗುತ್ತದೆ ಅಲ್ವಾ? ಆಗ ಸ್ವಲ್ಪ ಅತ್ತು ನೋಡಿ, ಕಣ್ಣ ಗುಡ್ಡೆಯ ಮೇಲಿನ ಈ ಒತ್ತಡ ಕಡಿಮೆಯಾಗಿ, ಕಣ್ಣೀರಿಗೆ ಕಾರಣವಾಗುವ ಲಕ್ರಿಮಲ್‌ ಗ್ರಂಥಿಗಳ ಬಲಗೊಳ್ಳುತ್ತವೆ. ಗೊತ್ತಾಯ್ತಲ್ಲ. ಕಣ್ಣೀರು ನಕಾರಾತ್ಮಕ ಭಾವನೆಗಳ ಅಣೆಕಟ್ಟನ್ನು ಒಡೆಯುತ್ತದೆ.

ಹಾಗಾದರೆ, ಒಂದು ಸಲ ಅತ್ತು ಬಿಡಿ ಪ್ಲೀಸ್‌…

ಟಾಪ್ ನ್ಯೂಸ್

1-ewewew

Maharashtra; ವಿಧಾನಸಭೆಗೆ 78 ಶಾಸಕರು ಮೊಟ್ಟ ಮೊದಲ ಬಾರಿಗೆ ಪ್ರವೇಶ

GDP

GDP; ದೇಶದ ಆರ್ಥಿಕಾಭಿವೃದ್ಧಿ 2 ವರ್ಷದಲ್ಲೇ ಕನಿಷ್ಠ: ಶೇ.5.4 ಜಿಡಿಪಿ ದಾಖಲು

Modi Interview

Opposition ;ಜನರ ದಾರಿ ತಪ್ಪಿಸುತ್ತಿರುವ ವಿಪಕ್ಷಗಳು: ಪ್ರಧಾನಿ ಮೋದಿ

1-samsat

Adani, Manipur ಚರ್ಚೆಗೆ ಪಟ್ಟು: ವಾರ ಪೂರ ಸಂಸತ್‌ ಕಲಾಪ ವ್ಯರ್ಥ

1-trr

CAG Report; ಕೇಂದ್ರ ಸರಕಾರ‌ದ ವಿತ್ತೀಯ ಕೊರತೆ ಶೇ.45ಕ್ಕೆ ಏರಿಕೆ!

ದ.ಕ.ದ ವೈಭವಿ, ಉಡುಪಿಯ ಧೀರಜ್‌ ಐತಾಳ್‌ ; ಸಾಹಸ ಮೆರೆದ ಮಕ್ಕಳಿಗೆ ಶೌರ್ಯ ಪ್ರಶಸ್ತಿ

ದ.ಕ.ದ ವೈಭವಿ, ಉಡುಪಿಯ ಧೀರಜ್‌ ಐತಾಳ್‌ ; ಸಾಹಸ ಮೆರೆದ ಮಕ್ಕಳಿಗೆ ಶೌರ್ಯ ಪ್ರಶಸ್ತಿ

D.K. Shivakumar: ಬೆಳಗಾವಿ ಕಾಂಗ್ರೆಸ್‌ ಅಧಿವೇಶನ ಬಗ್ಗೆ ಚರ್ಚೆ

D.K. Shivakumar: ಬೆಳಗಾವಿ ಕಾಂಗ್ರೆಸ್‌ ಅಧಿವೇಶನ ಬಗ್ಗೆ ಚರ್ಚೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

1-ewewew

Maharashtra; ವಿಧಾನಸಭೆಗೆ 78 ಶಾಸಕರು ಮೊಟ್ಟ ಮೊದಲ ಬಾರಿಗೆ ಪ್ರವೇಶ

GDP

GDP; ದೇಶದ ಆರ್ಥಿಕಾಭಿವೃದ್ಧಿ 2 ವರ್ಷದಲ್ಲೇ ಕನಿಷ್ಠ: ಶೇ.5.4 ಜಿಡಿಪಿ ದಾಖಲು

supreem

ದೇವಾಲಯಗಳ ಪ್ರಸಾದ ಗುಣಮಟ್ಟ ಪರಿಶೀಲನೆ ಅರ್ಜಿಗೆ ಸುಪ್ರೀಂ ನಕಾರ

Modi Interview

Opposition ;ಜನರ ದಾರಿ ತಪ್ಪಿಸುತ್ತಿರುವ ವಿಪಕ್ಷಗಳು: ಪ್ರಧಾನಿ ಮೋದಿ

1-samsat

Adani, Manipur ಚರ್ಚೆಗೆ ಪಟ್ಟು: ವಾರ ಪೂರ ಸಂಸತ್‌ ಕಲಾಪ ವ್ಯರ್ಥ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.