ಫಾಸ್ಟ್ಯಾಗ್‌ನಲ್ಲಿ ಲೋಪ ಪತ್ತೆ, ಲಕ್ಷಾಂತರ ರೂಪಾಯಿ ನಷ್ಟ!
Team Udayavani, Jan 26, 2020, 7:42 AM IST
ಸುರತ್ಕಲ್: ಖಾಸಗಿ ಬ್ಯಾಂಕ್‌ಗಳು, ಇ ಸರ್ವೀಸ್ ಕೇಂದ್ರಗಳು ವಿತರಣೆ ಮಾಡಿರುವ ಫಾಸ್ಟಾಗ್ ಸ್ಟಿಕ್ಕರ್‌ಗಳ ಮೂಲಕ ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದ್ದು, ಟ್ರಕ್‌ನಂತಹ ಘನ ವಾಹನಗಳು ಕಡಿಮೆ ದರ ತೆತ್ತು ಟೋಲ್‌ಗಳಲ್ಲಿ ಸಾಗುತ್ತಿರುವುದು ಗೊತ್ತಾಗಿದೆ. ಇದರಿಂದ ಸರಕಾರಕ್ಕೆ ಭಾರೀ ನಷ್ಟವಾದರೆ ಲಾರಿ, ಟ್ರಕ್ ಮಾಲಕರು ಮೌನವಾಗಿ ಕಡಿಮೆ ದರದಲ್ಲಿ ಓಡಾಟ ನಡೆಸಿ ಲಾಭ ಮಾಡಿಕೊಳ್ಳುತ್ತಿದ್ದಾರೆ.
ಖಾಸಗಿ ಬ್ಯಾಂಕ್‌ಗಳು, ಇ ಸರ್ವಿಸ್ ನೀಡುವ ಸಂಸ್ಥೆಗಳು ನೀಡಿರುವ ಫಾಸ್ಟಾಗ್‌ಗಳಲ್ಲಿ ಈ ದೋಷ ಕಂಡುಬರುತ್ತಿದೆ. ಸುರತ್ಕಲ್ ಟೋಲ್ ಒಂದರಲ್ಲೇ ಒಂದು ವಾರದಲ್ಲಿ ನೂರಕ್ಕೂ ಅಧಿಕ ಭಾರೀ ವಾಹನಗಳು ಕಡಿಮೆ ದರದಲ್ಲಿ ಟೋಲ್‌ಗೇಟ್ ದಾಟಿರುವುದು ದಾಖಲಾಗಿದೆ. ಈಗ ಸುರತ್ಕಲ್, ಹೆಜಮಾಡಿ, ಸಾಸ್ತಾನ, ಬ್ರಹ್ಮರಕೂಟ್ಲು, ತಲಪಾಡಿ ಟೋಲ್ ಕೇಂದ್ರಗಳು ಒಗ್ಗೂಡಿ ಇಂತಹ ವಾಹನಗಳ ಫಾಸ್ಟಾಗ್ ಬ್ಲಾಕ್ ಮಾಡುತ್ತಿದ್ದು, ವಾಹನಗಳ ಚಾಲಕರಿಗೆ ಬ್ಯಾಂಕ್‌ಗಳಿಗೆ ತೆರಳಿ ಸರಿಯಾದ ಮಾಹಿತಿ ನೀಡುವಂತೆ ಮನವಿ ಮಾಡಿಕೊಳ್ಳುತ್ತಿವೆ.
ಈ ಲೋಪದಿಂದ ಒಂದೆರಡು ತಿಂಗಳ ಅವ ಧಿಯಲ್ಲಿ ಲಕ್ಷಾಂತರ ರೂ. ನಷ್ಟವುಂಟಾಗಿದ್ದು, ಗುತ್ತಿಗೆ ಕಂಪೆನಿಗಳು ಹೆದ್ದಾರಿ ಪ್ರಾಧಿಕಾರದ ಗಮನಕ್ಕೆ ತಂದ ಬಳಿಕ ಈಗ ಲೋಪವುಳ್ಳ ಫಾಸ್ಟಾಗ್‌ಗಳನ್ನು ಬ್ಲಾಕ್ ಮಾಡಲು ಸೂಚಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
MUST WATCH
ಹೊಸ ಸೇರ್ಪಡೆ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.