ವಿಜಯಪುರ ನೋಡಿದ್ದೀರಾ? ಒಮ್ಮೆಯಾದರೂ ನೋಡಿಬನ್ನಿ
Team Udayavani, Jan 30, 2020, 5:20 AM IST
ಇಂಥದೊಂದು ಪ್ರಶ್ನೆಯನ್ನು ನಿಮ್ಮ ಗೆಳೆಯರು/ಗೆಳತಿಯರು ಆಗಾಗ್ಗೆ ಕೇಳಿರಬಹುದು. ಯಾಕೆಂದರೆ ವಿಜಯಪುರವೆಂದರೆ ಒಂದು ಅರ್ಥದಲ್ಲಿ ಪ್ರತಿಧ್ವನಿಯ ಊರು. ಅಲ್ಲಿಗೆ ಹೋಗಿರಲೇಬೇಕು.
ಕೋಟೆಗಳ ನಗರಿಯೂ ಆಗಿರುವ ವಿಜಯಪುರ ಅಂದ ತತ್ಕ್ಷಣ ನೆನಪಿಗೆ ಬರುವುದು ಗೋಲ್ ಗುಂಬಜ್, ಇಬ್ರಾಹಿಂ ರೋಜಾ ಮುಂತಾದವು. ಅದರಲ್ಲೂ ಗುಮ್ಮಟ ನಗರಿ ಎಂದೇ ಖ್ಯಾತಿ ಹೊಂದಿರುವ ಈ ಊರಿನ ಇತಿಹಾಸದ ಪುಟಗಳನ್ನು ತೆರೆದರೆ ಅಲ್ಲಿ 200 ವರ್ಷಗಳ ಕಾಲ ಆಳಿದ ಆದಿಲ್ ಶಾಹಿ ವಂಶದ ಸಂದರ್ಭದ ಆಡಳಿತ ನೆನಪಿಗೆ ಬರುತ್ತದೆ. ಶತ್ರುಗಳ ಉಪಟಳವನ್ನು ನಿಯಂತ್ರಿಸುವುದಕ್ಕಾಗಿ ಕಟ್ಟಿದ ಬಲಿಷ್ಠ ಕೋಟೆಯೇ ಹೆಸರುವಾಸಿ. ಅವು ಇಂದಿಗೂ ಪ್ರವಾಸಿಗರನ್ನು ಆಕರ್ಷಿಸುತ್ತಿವೆ.
ವಿಜಯಪುರ ನಗರದ ವಿವಿಧ ಭಾಗಗಳಲ್ಲಿ ಸಂರಕ್ಷಿಸಿದ ತೋಪುಗಳು ಇತಿಹಾಸದ ಕಥೆ ಹೇಳುತ್ತವೆ.ಯುದ್ಧಭೂಮಿಯಲ್ಲಿ ಭೋರ್ಗರೆದು, ಬೆಂಕಿ ಉಗುಳಿದ್ದ ತೋಪುಗಳನ್ನು ಇಂದು ಕಾಣ ಬಹುದು. ಇವುಗಳ ಹಿಂದಿನ ಕಥೆ ತಿಳಿಯಲು ಒಮ್ಮೆ ವಿಜಯಪುರಕ್ಕೆ ಭೇಟಿ ನೀಡಬೇಕು.
-ರಾಧಿಕಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Rohit Bal; ಖ್ಯಾತ ಫ್ಯಾಷನ್ ಡಿಸೈನರ್ ರೋಹಿತ್ ಬಲ್ ನಿಧನ
Tamil Nadu; ನ.1ಕ್ಕೆ ಗಡಿ ಹುತಾತ್ಮರ ದಿನಾಚರಣೆ: ಸಿಎಂ ಸ್ಟಾಲಿನ್ ಘೋಷಣೆ
Manipal: ಐಟಿ ಅಧಿಕಾರಿ ದಾಳಿ ಬೆದರಿಕೆ… ಕೆಲಸದಾಕೆಯಿಂದ ಮನೆಯ ಯಜಮಾನಿಗೆ ಮೋಸ
Kateel: ತಾರಾನಾಥ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು… ಅಕ್ಕನಿಂದಲೇ ಕೊಲೆಯಾದ ತಮ್ಮ
ಮಮ್ತಾಜ್ ಅಲಿ ಆತ್ಮಹತ್ಯೆ ಪ್ರಕರಣ: ದಂಪತಿ ಸಹಿತ ಆರೋಪಿಗಳಿಗೆ ಮುಂದುವರಿದ ನ್ಯಾಯಾಂಗ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.