![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Jan 31, 2020, 4:07 AM IST
ಎಲ್ಲರೂ ಶೂ ಧರಿಸುವುದು ಸಾಮಾನ್ಯ. ಅದು ಎಲ್ಲ ಉಡುಪಿಗೂ ಹೊಂದಿಕೊಳ್ಳುತ್ತದೆ ಎನ್ನುವುದು ಒಂದು ಇದಕ್ಕೆ ಕಾರಣವಾದರೆ ಶೂ ಹೆಚ್ಚು ಕಂಫರ್ಟೆಬಲ್ ಮತ್ತು ಸ್ಟೈಲಿಶ್ ಲುಕ್ ನೀಡುತ್ತದೆ.
ಎಲ್ಲ ವಯಸ್ಸಿನವರಿಗೂ ಶೂ ಇಷ್ಟವಾಗುತ್ತದೆ. ಮಕ್ಕಳಿಂದ ಹಿರಿಯರವರೆಗೂ ಶೂ ಧರಿಸುವವರಿದ್ದಾರೆ. ಇವತ್ತಿನ ಫ್ಯಾಷನ್ ಯುಗದಲ್ಲಿ ಶೂಗೆ ಹೆಚ್ಚು ಆದ್ಯತೆ. ಕಾಲೇಜು ಯುವತಿಯರಿಗೆ, ಕೆಲಸ ಹೋಗುವ ಯುವತಿ, ಮಹಿಳೆಯರಿಗೆ ಇದು ನೆಚ್ಚಿನದ್ದಾಗಿದೆ. ಎಲ್ಲ ಉಡುಪಿಗೂ ಹೊಂದಿಕೊಳ್ಳುವ ಇದು ಮಾಡರ್ನ್ ಲುಕ್ ನೀಡುತ್ತದೆ. ಆದ್ದರಿಂದ ವರ್ಷದಿಂದ ವರ್ಷಕ್ಕೆ ಶೂನಲ್ಲಿ ಹೊಸ ಹೊಸ ಡಿಸೈನ್‌ಗಳು ಬರುತ್ತಿವೆ. 2020ರಲ್ಲಿ ಹೊಸ ಶೂ ಗಳ ಬಳಕೆಯಾಗುತ್ತಿದ್ದು, ಅದರಲ್ಲಿ ಟಾಪ್ 7 ಶೂಗಳ ಕುರಿತಾದ ಮಾಹಿತಿ ಇಲ್ಲಿದೆ.
1 ಲೋಫರ್ಸ್ ಶೂ
2020ರಲ್ಲಿ ಲೋಫರ್ಸ್ ಶೂವಿನಲ್ಲಿ ಹೊಸ ಮೇಕ್‌ಓವರ್ ಪಡೆದುಕೊಳ್ಳುವ ಮೂಲಕ ಮತ್ತೆ ಟ್ರೆಂಡಿಯಾಗಿದೆ. ಇದು ಕ್ಯಾಶುವಲ್ ಮಾದರಿಯ ಶೂ ಆಗಿದೆ. ಇದು ಎಲ್ಲ ಉಡುಪಿಗೂ ಹೊಂದಿಯಾಗುತ್ತದೆ.
2 ಮೇರಿ ಜೇನ್ ಪಂಪ್ಸ್
ಇದು ಕಂಮ್‌ಬ್ಯಾಕ್ ಶೂ ಆಗಿದ್ದು, ಮಾಡರ್ನ್ ಉಡುಪಿಗೆ ಸರಿಯಾಗಿ ಹೊಂದುವ ಇದು ಹೆಚ್ಚು ಸ್ಟೈಲಿಶ್ ಶೂ ಆಗಿದೆ. ಪ್ಲೆ„ನ್ ಮತ್ತು ಹೂವಿನಲ್ಲಿ ಬರುವ ಇದು ಯುವತಿಯರಿಗೆ ಪ್ರಿಯವಾಗಿದೆ.
3 ಬೋ ಶೂ
ಇದು 2020ರ ಲೇಟೆಸ್ಟ್ ಟ್ರೆಂಡ್ ಆಗಿದೆ. ಶೂ ವಿನ ಮೇಲೆ ಬೊ ಮಾದರಿಯ ಡಿಸೈನ್ ಇರುವುದರಿಂದ ಇದನ್ನು ಬೋ ಶೂ ಎನ್ನುತ್ತಾರೆ. ಇದು ಕಾಲಿಗೆ ಹೆಚ್ಚು ಆಕರ್ಷಕವಾಗಿ ಕಾಣುತ್ತದೆ.
4 ಪಿವಿಸಿ ಸ್ಯಾಂಡಲ್ಸ್
ಪ್ಲಾಸ್ಟಿಕ್‌ನಿಂದ ಮಾಡಿದ ಈ ಚಪ್ಪಲಿಯು ಇತರೆ ಶೂಗಳಿಗಿಂತ ಭಿನ್ನವಾಗಿದೆ. ಇತರೆ ಶೂಗಳು ಕಾಲನ್ನು ಸಂಪೂರ್ಣವಾಗಿ ಮುಚ್ಚಿದರೆ ಇದು ಕಾಲನ್ನು ಸಂಪೂಣವಾಗಿ ಮುಚ್ಚದೆ ಸಣ್ಣ ಸಣ್ಣ ಪ್ಲಾಸ್ಟಿಕ್ ಹಗ್ಗವನ್ನು ಪೋಣಿಸಿದ ಮಾದರಿಯಲ್ಲಿದೆ. ಇದು ಸಾಮಾನ್ಯವಾಗಿ ಪಾಯಿಂಟೆಡ್ ಹೀಲ್ಡ್ ಆಗಿರುವುದರಿಂದ ಕಾಲಿಗೆ ಹೆಚ್ಚು ಸ್ಟ್ರೈನ್ ದೊರೆಯುತ್ತದೆ.
5 ಕಲರ್‌ಫುಲ್ ಬೂಟ್ಸ್
ಕಲರ್‌ಫುಲ್ ಬೂಟ್ಸ್ ಸಾಮಾನ್ಯವಾಗಿ ಎಲ್ಲರಿಗೂ ಪ್ರಿಯವಾಗುವ ಅದರಲ್ಲೂ ಚಳಿಗಾಲದಲ್ಲಿ ಹೆಚ್ಚು ಬಳಸುವ ಇದು ಸದ್ಯದ ಟ್ರೆಂಡ್ ಕೂಡಾ ಆಗಿದೆ. ಡಾರ್ಕ್ ಬಣ್ಣಗಳಲ್ಲಿ ಬರುವ ಈ ಶೂ ಸಾಮಾನ್ಯವಾಗಿ ಮಾಡರ್ನ್ ಉಡುಪುಗಳಿಗೆ ಹೆಚ್ಚು
6 ಸ್ಟ್ರಾಪ್ಸ್
ಎಲ್ಲ ಉಡುಪಿಗೂ ಹೊಂದುವ ಈ ಚಪ್ಪಲ್ ಮಾದರಿಯ ಶೂವಿನ ಹಿಂಬದಿ ಮಾತ್ರ ಕವರ್ ಮಾದರಿಯಲ್ಲಿರುತ್ತದೆ.
7 ಬಿಕ್ ಚೂಂಕಿ ಪ್ಲಾಟ್‌ಫಾಮ್ಸ್
ಸಿಂಪಲ್ ಡಿಸೈನ್‌ನೊಂದಿಗೆ ಹೀಲ್ಡ್ ಇರುವ ಈ ಶೂ ಮಾದರಿಯ ಚಪ್ಪಲ್ ಸಲ್ವಾರ್‌ಗೆ ಹೆಚ್ಚು ಹೊಂದಿಕೆಯಾಗುವಂತಹುದು.
8 ಬಿಗ್ ಚೂಂಕಿ ಪ್ಲಾಟ್‌ಫಾಮ್ಸ್
ತುದಿಯಿಂದ ಕಡೆವರೆಗೂ ಹೀಲ್ಡ್ ಇರುವ ಇದು ಮಾಡರ್ನ್ ಉಡುಪಿಗೆ ಹೆಚ್ಚು ಒಪ್ಪುವಂತಹುದು.
– ರಂಜಿನಿ ಮಿತ್ತಡ್ಕ
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.