ಭಾರತಕ್ಕೆ ಕಾಲಿಟ್ಟಿರುವ ಕೊರೋನಾ ವೈರಸ್ ಎದುರಿಸಲು ನಮ್ಮ ಆರೋಗ್ಯ ಇಲಾಖೆಗಳು ಸಮರ್ಥವಾಗಿದೆಯೇ?
Team Udayavani, Jan 31, 2020, 5:39 PM IST
ಮಣಿಪಾಲ: ಇದೀಗ ಭಾರತಕ್ಕೆ ಕಾಲಿಟ್ಟಿರುವ ಮಾರಕ ವೈರಸ್ ಕೊರೋನಾ ಎದುರಿಸಲು ನಮ್ಮ ಆರೋಗ್ಯ ಇಲಾಖೆಗಳು ಸಮರ್ಥವಾಗಿದೆಯೇ? ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು, ಆಯ್ದ ಉತ್ತರಗಳು ಇಲ್ಲಿವೆ.
ಅಭಿ ಪಿಎನ್: ಅಸಾದ್ಯವಾದುದ್ದು ಯಾವುದು ಇಲ್ಲಾ. ಸರ್ಕಾರಗಳು ಸರಿಯಾದ ರೀತಿ ಕಾರ್ಯ ನಿರ್ವಹಿಸಿದರೆ ಮಾತ್ರಾ ಇಲ್ಲಾ ಎಂದರೆ ಸಾವು ನೊವುಗಳು ಕಟ್ಟಿಟ್ಟ ಬುತ್ತಿ.
ಅನಿಲ್ ಶಿರಾಡಿ: ಎಲ್ಲಾ ರೆಸಾರ್ಟ್ಸ್ ಗಳಲ್ಲಿ ಬಿಝಿ ಇರ್ತಾರೆ ನಿಮಗೆ ನಮಗೆ ಯಾಕ್ ಚಿಂತೆ, ಬಿಡಿ.
ಸೌಮ್ಯ ಸೌ: ಅಯ್ಯೋ. ಜ್ವರ ಬಂದ್ರೇನೆ ನೆಟ್ಟಗೆ ಮೆಡಿಸಿನ್ ಕೊಡಲ್ಲ. ಎಲ್ಲಾ ಕಡೆ ದುಡ್ಡು ದುಡ್ಡು ಎಂದಿ ಸಾಯ್ತಾರೆ. ಇನ್ನು ಈ ರೋಗ ಬಂದ್ರೆ ಜನ ಸಾಯ್ಲಿ ಜನಸಂಖ್ಯೆ ಕಡಿಮೆ ಆಗುತ್ತೆ ಎಂದು ಖುಷಿ ಪಡ್ತಾರೆ.
ವಿಶ್ವನಾಥ ಶರ್ಮ; ಖಂಡಿತಾ ಆ ನಂಬಿಕೆ ಇಲ್ಲಾ, ಸ್ವಲ್ಪ ಜ್ವರ ಅಂತ ಸರ್ಕಾರಿ ಆಸ್ಪತ್ರೆಗೆ ಹೋದ್ರೆ ಈಗ ಸಮಯ ಇಲ್ಲಾ ಅಂತ ಹೇಳಿ ಜಾರಿಕೊಳ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್
ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?
ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು
ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?
ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.