ಮೊದಲ ಪ್ರಶಸ್ತಿಗೆ ಮುಗುರುಜಾ-ಕೆನಿನ್ ಫೈಟ್
Team Udayavani, Jan 31, 2020, 11:25 PM IST
ಮೆಲ್ಬರ್ನ್: ಆಸ್ಟ್ರೇಲಿಯನ್ ಓಪನ್ ಟೆನಿಸ್ ಗ್ರ್ಯಾನ್‌ಸ್ಲಾಮ್ ಮಹಿಳಾ ಸಿಂಗಲ್ಸ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಶನಿವಾರ ಸ್ಪೇನಿನ ಗಾರ್ಬಿನ್ ಮುಗುರುಜಾ ಮತ್ತು ಅಮೆರಿಕದ ಸೋಫಿಯಾ ಕೆನಿನ್ ನಡುವೆ ಮಹತ್ವದ ಮುಖಾಮುಖೀ ನಡೆಯಲಿದೆ. ಯಾರೇ ಗೆದ್ದರೂ ಮೊದಲ ಸಲ “ಮೆಲ್ಬರ್ನ್ ಕ್ವೀನ್’ ಆಗಲಿದ್ದಾರೆ.
21ರ ಹರೆಯದ ಸೋಫಿಯಾ ಕೆನಿನ್ ಒಮ್ಮೆಯೂ ಗ್ರ್ಯಾನ್‌ಸ್ಲಾಮ್ ಫೈನಲ್‌ಗೇರಿಲ್ಲ, ಸೆಮಿಫೈನಲ್‌ಗೂ ತಲುಪಿರಲಿಲ್ಲ. ಗಾರ್ಬಿನ್ ಮುಗುರುಜಾ ಆಸ್ಟ್ರೇಲಿಯನ್ ಓಪನ್ ಟೆನಿಸ್‌ನಲ್ಲಿ ಫೈನಲ್‌ಗೆ ಏರಿರುವುದು ಇದೇ ಮೊದಲು.
ಕೆನಿನ್ ಮೂಲತಃ ರಶ್ಯದವರು. 21ರ ವಯಸ್ಸಿನಲ್ಲೇ ಗ್ರ್ಯಾನ್‌ಸ್ಲಾಮ್ ಫೈನಲ್‌ಗೇರಿ ಭಾರೀ ನಿರೀಕ್ಷೆ ಹುಟ್ಟಿಸಿದ್ದಾರೆ. ಕೆನಿನ್‌ಗೆ ಹೋಲಿಸಿದರೆ ಮುಗುರುಜಾ ಬಹಳ ಅನುಭವಿ. ಇದು ಅವರ 4ನೇ ಗ್ರ್ಯಾನ್‌ಸ್ಲಾಮ್ ಫೈನಲ್. 2 ಸಲ ಚಾಂಪಿಯನ್ ಆಗಿಯೂ ಮೂಡಿಬಂದಿದ್ದಾರೆ. ಹೀಗಾಗಿ ಅವರಿಗೆ ಇದು ಪ್ರತಿಷ್ಠೆಯ ಕದನ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Wayanad Results 2024:ವಯನಾಡ್ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Karnataka By Poll Results: ಜೆಡಿಎಸ್ ಅಂತಿಮ ದಿನ ಎಣಿಸತೊಡಗಿದೆ: ಸಿ.ಪಿ.ಯೋಗೇಶ್ವರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.