ನಿಗೂಢ ಮೌನ | NIGHUDA MOUNA | ಒಂದು ಒಳ್ಳೆಯ ಸಂದೇಶವನ್ನು ಸಾರುವ ಕಿರುಚಿತ್ರ

Team Udayavani, Feb 1, 2020, 5:02 PM IST

IMG_20191231_192922_787

ಒಬ್ಬ ಉದಯೋನ್ಮುಖ ನಿರ್ದೇಶಕಿಯ ಪರಿಚಯ. ಮೂಲತಃ ಉಡುಪಿಯವವರಾದ ನವ್ಯಾ ನಾಯಕ್ ಅವರು ಕನ್ನಡ ಕಿರುಚಿತ್ರ ನಿಗೂಢ ಮೌನದ ನಿರ್ದೇಶಕಿ. ಇದು ಇವರ ಪ್ರಪ್ರಥಮ ಕಿರುಚಿತ್ರ. ಇವರು ಸಮಾಜದ ಬಗ್ಗೆ ಒಳ್ಳೆಯ ಕಳ ಕಳಿಯನ್ನು ಇಟ್ಟು ಕೊಂಡಿದ್ದಾರೆ. ಒಬ್ಬ ಶಿಕ್ಷಕಿ ಆಗಿದ್ದ ಇವರು  ತನ್ಮೂಲಕ ಒಂದು ವಿನೂತನ ಬದಲಾವಣೆ ಈ ಸಮಾಜದಲ್ಲಿ ಬರಲಿ ಎಂದು ನಾಲ್ಕೈದು ವರ್ಷಗಳಿಂದ ಬಹಳ ಆಸಕ್ತಿಯಿಂದ ಒಂದು ಸಮುದಾಯದ ಬದುಕು ಹಾಗೂ ಜೀವನ ಶೈಲಿಯ ಬಗ್ಗೆ ರೀಸರ್ಚ್ ಮಾಡಿ , ಆ ಸಮುದಾಯದ ಜೊತೆ ಕಳೆದ ಅನುಭವಗಳನ್ನು ಜೊತೆಗೂಡಿಸಿ   ಈ ಕಿರುಚಿತ್ರದ ಮೂಲಕ  ಸಮಾಜಕ್ಕೆ ಒಂದು ವಿಶೇಷ , ಸೂಕ್ಷ್ಮ, ಒಳ್ಳೆಯ ಸಂದೇಶವೊಂದನ್ನು ಕೊಟ್ಟಿದ್ದಾರೆ.ಈ ಕಿರುಚಿತ್ರ ಸಹಜವಾಗಿ ಮೂಡಿ ಬರಲು ಇನ್ನೊಂದು ಮುಖ್ಯ ಕಾರಣ ಈ ಚಿತ್ರದ ನಾಯಕಿ ನಟಿಯ ಆಯ್ಕೆ. ಈ ಚಿತ್ರಕ್ಕೆ ನಿರ್ದೇಶಕಿ ನವ್ಯಾ ನಾಯಕ್ ಈ ಸಮುದಾಯದ 50 ಕ್ಕೂ ಹೆಚ್ಚು ವ್ಯಕ್ತಿಗಳ ಆಡಿಶನ್ಗಳನ್ನು ಮಾಡಿದ್ದಾರೆ. ಇವರು ಗೂಗಲ್ ಯು ಟ್ಯೂಬ್ ಮುಖಾಂತರ ನಿರ್ದೇಶನ ಕಲಿತು ಅವರ ಸ್ವಂತ ದೃಷ್ಟಿ ಕೋನದಿಂದ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಕಥೆ,  ಸಾಹಿತ್ಯ, ರಾಗ ಸಂಯೋಜನೆ, ಸಂಭಾಷಣೆ, ಸಬ್ ಟೈಟಲ್ ಕೂಡ ಮಾಡಿದ ಕೀರ್ತಿ ನವ್ಯಾರವರಿಗೆ ಸಲ್ಲುತ್ತದೆ.

“ನಿಗೂಢ ಮೌನ ಪಾಲಿಸಿ” ಎಂಬ ಈ ಚಿತ್ರದ ಹಾಡಂತೂ ಜನರ ಮನಸ್ಸು ಹೃದಯ ಮೀಟಿ ಕಂಗಳಲ್ಲಿ ಕಂಬನಿ ಮಿಡಿಸಿದೆ. ಈ ಕಿರು ಚಿತ್ರ ಅವರ ಹೋಂ ಪ್ರೊಡಕ್ಷನ್ ಆಗಿರುವ ನಾಯಕ್ ಬ್ರದರ್ಸ್ ಎಂಬ ಸೋಶಿಯಲ್ ಐಸ್ ಮೂಲಕ ಮೂಡಿ ಬಂದಿದೆ…. ,”ಇವೆಲ್ಲ ಸಾಯಿ ಬಾಬಾ ಮತ್ತು ಶನಿ ದೇವರ ಆಶೀರ್ವಾದ ನನ್ನ ತಾಯಿ ಹಾಗೂ ನನ್ನ ಯಜಮಾನರಾದ ಜನಾರ್ದನ ನಾಯಕ್ ಅವರ ಅತ್ಯುತ್ತಮ ಸಹಕಾರದಿಂದ ಮತ್ತೆ ಒಳ್ಳೆಯ ತಂಡ ಸಿಕ್ಕಿರೋದ್ರಿಂದ ಚಿತ್ರ ಮಾಡಲು ಸಹಾಯ ಆಯ್ತು “ಎಂದು ಅವರು ಹೇಳಿದ್ದಾರೆ.

ಟಾಪ್ ನ್ಯೂಸ್

ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು: ತಿಮ್ಮಾಪುರ

R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

“ಬಳ್ಳಾರಿ ಜಿಲ್ಲಾಸ್ಪತ್ರೆ: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’

Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

Hassan: ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕ್ಯ ಮೆರೆದ ಕಾರ್ಮಿಕನ ಕುಟುಂಬ

HIGH COURT: ಬಿಎಸ್‌ವೈ ವಿರುದ್ಧದ ಪೋಕ್ಸೋ ಪ್ರಕರಣ: ವಿಚಾರಣೆ ಮುಂದಕ್ಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು: ತಿಮ್ಮಾಪುರ

R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

“ಬಳ್ಳಾರಿ ಜಿಲ್ಲಾಸ್ಪತ್ರೆ: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’

Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು: ತಿಮ್ಮಾಪುರ

R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

“ಬಳ್ಳಾರಿ ಜಿಲ್ಲಾಸ್ಪತ್ರೆ: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’

Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.