ಗೋಲ್ಡನ್ ಗರ್ಲ್ ಬಾಕ್ಸಿಂಗ್: ಆರು ಚಿನ್ನ ಗೆದ್ದ ಭಾರತ
Team Udayavani, Feb 4, 2020, 5:45 AM IST
ಹೊಸದಿಲ್ಲಿ: ಸ್ವೀಡನ್‌ನಲ್ಲಿ ಮುಗಿದ “ಗೋಲ್ಡನ್ ಗರ್ಲ್ ಬಾಕ್ಸಿಂಗ್ ಚಾಂಪಿಯನ್‌ಶಿಪ್’ನಲ್ಲಿ ಭಾರತದ ಜೂನಿಯರ್ ಮತ್ತು ಯೂತ್ ಬಾಕ್ಸರ್ 14 ಪದಕ ಜಯಿಸಿದ್ದಾರೆ. ಇದರಲ್ಲಿ 6 ಬಂಗಾರ ಸೇರಿದೆ. ಪದಕಗಳ ಜತೆಯಲ್ಲೇ ಸಮಗ್ರ ಚಾಂಪಿಯನ್‌ಶಿಪ್ ಮತ್ತು “ಬೆಸ್ಟ್ ಬಾಕ್ಸರ್’ ಪ್ರಶಸ್ತಿ ಕೂಡ ಭಾರತದ ಪಾಲಾಗಿದೆ ಎಂದು ಬಾಕ್ಸಿಂಗ್ ಫೆಡರೇಶನ್ ಆಫ್ ಇಂಡಿಯಾ ತಿಳಿಸಿದೆ.
ಜೂನಿಯರ್ ವಿಭಾಗದಲ್ಲಿ ಭಾರತಕ್ಕೆ 5 ಚಿನ್ನ, 3 ಬೆಳ್ಳಿ ಹಾಗೂ ಒಂದು ಕಂಚಿನ ಪದಕ ಒಲಿಯಿತು. ಯೂತ್ ಟೀಮ್ ಒಂದು ಚಿನ್ನ ಹಾಗೂ 4 ಕಂಚಿನ ಪದಕ ಜಯಿಸಿತು. 50 ಕೆಜಿ ಜೂ. ವಿಭಾಗದಲ್ಲಿ ಸ್ಪರ್ಧಿಸಿ ಚಿನ್ನ ಗೆದ್ದ ಹರ್ಯಾಣದ ಪ್ರಾಚಿ ಧಂಕರ್ “ಬೆಸ್ಟ್ ಬಾಕ್ಸರ್’ ಗೌರವಕ್ಕೆ ಪಾತ್ರರಾದರು.ಈ ಕೂಟದಲ್ಲಿ ಒಟ್ಟು 75 ತಂಡಗಳು ಭಾಗವಹಿಸಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.