ಮುಂಬಯಿ ಷೇರು ಪೇಟೆ : ಹೂಡಿಕೆದಾರರಿಗೆ 3. 57 ಲ.ಕೋ. ರೂ. ಲಾಭ
Team Udayavani, Feb 5, 2020, 9:36 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಮುಂಬಯಿ: ಬಜೆಟ್ ಮಂಡನೆ ದಿನ ದಾಖಲೆಯ ಕುಸಿತ ಕಂಡಿದ್ದ ಮುಂಬಯಿ ಷೇರು ಪೇಟೆ ಮಂಗಳವಾರ ಮತ್ತೆ ಚೇತರಿಸಿಕೊಂಡಿದೆ. ಮಂಗಳವಾರ ಬಾಂಬೆ ಷೇರು ಪೇಟೆ 917 ಪಾಯಿಂಟ್ಗಳಷ್ಟು ಜಿಗಿತ ಕಂಡಿದೆ. ಬಿಎಸ್ಇ ಸೂಚ್ಯಂಕ 40, 789.38ಕ್ಕೆ ತಲುಪಿದೆ. ಸೋಮವಾರ ಕೂಡ 136 ಅಂಕಗಳಷ್ಟು ಏರಿಕೆ ಕಂಡಿರುವುದರಿಂದ ಫೆ.1ಕ್ಕಿಂತ ಮೊದಲು ಇದ್ದ ಉತ್ಸಾಹದಾಯಕ ವಹಿವಾಟಿನ ಪರಿಸ್ಥಿತಿಗೆ ಮರಳಿದೆ.
ಎರಡು ದಿನಗಳ ಅವಧಿಯಲ್ಲಿ ಹೂಡಿಕೆದಾರರು 3.57 ಲಕ್ಷ ಕೋಟಿ ರೂ.ಗಳಿಸಿದ್ದಾರೆ. ನಿಫ್ಟಿ ಸೂಚ್ಯಂಕ ಕೂಡ 11, 979.65ಕ್ಕೆ ಏರಿಕೆಯಾಯಿತು. ಅಂದರೆ 271 ಪಾಯಿಂಟ್ಗಳಷ್ಟು ಏರಿಕೆ ಕಂಡಿದೆ. ಇದೇ ವೇಳೆ ಶಾಂಘೈ, ಹಾಂಕಾಂಗ್, ಟೋಕಿಯೋ ಸೇರಿದಂತೆ ವಿಶ್ವದ ಇತರ ಸ್ಟಾಕ್ಎಕ್ಸ್ಚೇಂಜ್ಗಳಲ್ಲಿಯೂ ಧನಾತ್ಮಕವಾಗಿಯೇ ವಹಿವಾಟು ನಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Violation of the Code of Conduct; ಕೋಟ, ಗುರ್ಮೆ ವಿರುದ್ಧದ ಪ್ರಕರಣ ರದ್ದು
BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್
Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್’ ರಾಜಕೀಯ!
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್ಐಟಿ ಭೇಟಿ
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.