ಲಕ್ಕಿ ನಂಬರ್ ಕಾರಿಗೆ ಭಾವಿ ಸಚಿವರ ಡಿಮ್ಯಾಂಡ್
Team Udayavani, Feb 6, 2020, 3:04 AM IST
ಬೆಂಗಳೂರು: ಸಚಿವಗಿರಿ ಪಕ್ಕಾ ಆಗುತ್ತಿದ್ದಂತೆ ಲಕ್ಕಿ ನಂಬರ್ ಕಾರು ಪಡೆಯಲು ನೂತನ ಸಚಿವರಾಗಲಿರುವ ಶಾಸಕರು ಬೇಡಿಕೆ ಇಟ್ಟಿದ್ದಾರೆ. ನೂತನ ಸಚಿವರಿಗಾಗಿ ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆ 20 ಹೊಸ ಕಾರು ಖರೀದಿಸಿದ್ದು ಕುಮಾರಕೃಪ ಅತಿಥಿ ಗೃಹ ಆವರಣದಲ್ಲಿ ನಿಲ್ಲಿಸಿದೆ. ಬುಧವಾರ ಬೆಳಗ್ಗೆ ನಾರಾಯಣಗೌಡ ಸೇರಿದಂತೆ ಹಲವು ಶಾಸಕರು ಕುಮಾರಕೃಪ ಅತಿಥಿ ಗೃಹಕ್ಕೆ ಆಗಮಿಸಿ ಇಂತಹದ್ದೇ ನಂಬರ್ ಕಾರು ತಮಗೆ ಬೇಕು ಎಂದು “ಬುಕ್ಕಿಂಗ್’ ಮಾಡಿಸಿ ಹೋಗಿದ್ದಾರೆ.
ಕೆಎ43 ಜಿಎ-999, ಕೆಎ 43 ಜಿಎ-8910, ಕೆಎ43 ಜಿಎ009, ಕೆಎ 05 ಜಿಎ-9, ಕೆಎ 05 ಜಿಎ 4999 ಸಂಖ್ಯೆಯ ಕಾರುಗಳಿಗೆ ಡಿಮ್ಯಾಂಡ್ ಹೆಚ್ಚಾಗಿದೆ. ಎಸ್.ಟಿ.ಸೋಮಶೇಖರ್, ಆನಂದ್ ಸಿಂಗ್, ಗೋಪಾಲಯ್ಯ ಸಂಖ್ಯಾಶಾಸ್ತ್ರದ ಪ್ರಕಾರ ತಮ್ಮ ಜಾತಕಕ್ಕೆ ಒಪ್ಪುವ ಸಂಖ್ಯೆ ಜ್ಯೋತಿಷಿಗಳ ಬಳಿ ಸಲಹೆ ಪಡೆದು ಕಾರಿಗೆ ಬೇಡಿಕೆ ಇಟ್ಟಿದ್ದಾರೆ ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Illegal immigrants; ಬಂಧಿತ ಪಾಕ್ ಅಕ್ರಮ ವಲಸಿಗರು ಉಗ್ರರಲ್ಲ!: ಯಾರಿವರು?
Extraodinary; 3.5 ವರ್ಷಕ್ಕೇ ಎಂಜಿನಿಯರಿಂಗ್ ಪದವಿ ಕೊಡಲಿದೆ ವಿಟಿಯು!
Channapatna by-election; ನಿಖಿಲ್ ಗೆ ನಿರೀಕ್ಷೆಗೂ ಮೀರಿ ಗೆಲುವು: ಭವಿಷ್ಯ
CM ಆಗುವ ಅರ್ಹತೆ ಇದ್ದರೂ ಬೇಡದ ಖಾತೆ: ಗುಡುಗಿದ ಮಾದಾರ ಶ್ರೀ
Congress Government 11 ಲಕ್ಷ ಕುಟುಂಬಗಳ ಅನ್ನವನ್ನು ಕಿತ್ತುಕೊಳ್ಳುತ್ತಿದೆ: ಎಚ್ಡಿಕೆ
MUST WATCH
ಹೊಸ ಸೇರ್ಪಡೆ
BBK11: ಮುಖವಾಡ ಬಯಲು ಮಾಡುತ್ತೇವೆ..ಆರಂಭದಲ್ಲೇ ರೊಚ್ಚಿಗೆದ್ದ ವೈಲ್ಡ್ ಕಾರ್ಡ್ ಸ್ಪರ್ಧಿಗಳು
Bengaluru: ಎಸ್ಎಸ್ಎಲ್ಸಿ ಫೇಲ್ ಆಗಿದ್ದಕ್ಕೆ ಭುವನೇಶ್ವರಿ ವಿಗ್ರಹ ವಿರೂಪಗೊಳಿಸಿದ ಯುವಕ
Fraud: ಡ್ರಗ್ಸ್ ಕೇಸ್ ಹೆಸರಲ್ಲಿ ಟೆಕಿಗೆ ಬೆದರಿಸಿ 40 ಲಕ್ಷ ವಂಚನೆ
Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ ಜನರ ಭೇಟಿ
Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್ನಲ್ಲಿ ಉದ್ಯೋಗದ ಆಮಿಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.