ಶೀನಾ ಬೋರಾ ಕೊಲೆ ಪ್ರಕರಣ : ಪೀಟರ್ ಮುಖರ್ಜಿಗೆ ಜಾಮೀನು
Team Udayavani, Feb 7, 2020, 1:50 AM IST
ಮುಂಬಯಿ: ಶೀನಾ ಬೋರಾ ಕೊಲೆ ಪ್ರಕರಣದಲ್ಲಿ ಬಂಧಿತರಾಗಿದ್ದ ಮಾಧ್ಯಮ ಸಂಸ್ಥೆಯ ಮಾಜಿ ಉದ್ಯಮಿ ಪೀಟರ್ ಮುಖರ್ಜಿಗೆ ಬಾಂಬೆ ಹೈಕೋರ್ಟ್ ಜಾಮೀನು ನೀಡಿದೆ.
ಪ್ರಾಥಮಿಕ ತನಿಖೆಗಳ ಪ್ರಕಾರ, ಈ ಪ್ರಕರಣದಲ್ಲಿ ಅವರ ಕೈವಾಡವಿರುವುದು ಸಾಬೀತಾಗಿಲ್ಲ. ಪೀಟರ್ರಿಂದ 2 ಲಕ್ಷ ರೂ. ಶ್ಯೂರಿಟಿ ಪಡೆಯಲಾಗಿದೆ. ಅವರ ಮಕ್ಕಳನ್ನು ಸಂಪರ್ಕಿಸದಂತೆ ಕೋರ್ಟ್ ನಿರ್ದೇಶಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.