ರಕ್ತದ ಕ್ಯಾನ್ಸರ್: ಪುಟ್ಟ ಹಾರ್ದಿಕ್‌ಗೆ ನೆರವಿನ ಹಸ್ತ ಚಾಚುವಿರಾ?
Team Udayavani, Feb 11, 2020, 6:58 AM IST
ಕುಂಬಳೆ: ಪೈವಳಿಕೆ ಪಂಚಾಯತ್‌ನ ಬಾಯಾರು ಗ್ರಾಮದ ಕನಿಯಾಲ ನಿವಾಸಿ ಹರೀಶ್ ಕುಲಾಲ್-ರಂಜಿತಾ ದಂಪತಿ ಪುತ್ರ 4 ವರ್ಷದ ಬಾಲಕ ಹಾರ್ದಿಕ್ ಕುಲಾಲ್ ರಕ್ತ ಕ್ಯಾನ್ಸರ್ ರೋಗದಿಂದ ಬಳಲುತ್ತಿರುವನು. ಅಂಗನವಾಡಿಯಲ್ಲಿ ಕಲಿಯುವ ಈ ಪುಟ್ಟ ಪೋರನಿಗೆ ಆರಂಭದಲ್ಲಿ ಸಾಮಾನ್ಯ ಜ್ವರ ಕಾಣಿಕೊಂಡಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಗುಣಮುಖವಾಗದೇ ಈ ಮಗುವಿನ ಕಾಯಿಲೆಯು ದಿನದಿಂದ ದಿನಕ್ಕೆ ಉಲ್ಬಣಗೊಂಡು ಬಳಿಕ ಮಂಗಳೂರು ಅತ್ತಾವರ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ಉನ್ನತ ವೈದ್ಯಕೀಯ ಪರೀಕ್ಷೆಯಲ್ಲಿ ರಕ್ತದ ಕ್ಯಾನ್ಸರ್ ಈ ಮಗುವಿಗೆ ಬಾಧಿಸಿದ್ದು ಕಂಡು ಬಂದಿದೆ,ಈ ಈತನ ಚಿಕಿತ್ಸೆಗಾಗಿ ಸುಮಾರು 6ರಿಂದ 8 ಲಕ್ಷ ರೂ.ಗಳಿಗೂ ಅಧಿಕ ಮೊತ್ತ ಬೇಕೆಂಬುದಾಗಿ ವೈದ್ಯರು ತಿಳಿಸಿರುವರು.
ಕೂಲಿ ನಾಲಿ ಮಾಡುವ ಪುಟ್ಟ ಕುಟುಂಬಕ್ಕೆ ಆಧಾರಸ್ತಂಭವಾಗಿದ್ದ ಹರೀಶ್ ಅವರಿಗೆ ದಿಕ್ಕು ತೋಚದಾಗಿದೆ ಇಷ್ಟೊಂದು ದೊಡ್ಡ ಮೊತ್ತವನ್ನು ಭರಿಸುವಷ್ಟು ಸಾಮರ್ಥಯ ಅವರಿಂದ ಅಸಾಧ್ಯ. ಸಮಾಜವನ್ನು ಅವಲಂಬಿಸಿರುವ ಈ ಬಡ ಕುಟುಂಬಕ್ಕೆ ಉದಾರಿಗಳ ನೆರವು ಬೇಕಿದೆ.
ಸಮಾಜದ ಸಂಘ ಸಂಸ್ಥೆಗಳು, ದಾನಿಗಳು ಈ ಪುಟ್ಟ ಬಾಲಕನ ಮುಂದಿನ ಸುಂರ್ದ ಬದಕಿಗೆ ನೆರವಾಗಬೇಕಾಗಿದೆ. ಮುಂದಿನ 20 ದಿನಗಳಲ್ಲಿ 4 ಲ. ರೂ. ಅಗತ್ಯವಿದೆ. ನೆರವಾಗುವವರು ಬಾಲಕನ ತಾಯಿ ರಂಜಿತಾ ಅವರ ಈ ಖಾತೆ ನಂಬರಿಗೆ ಕಳುಹಿಸಬಹುದಾಗಿದೆ.ಎಸ್‌ಬಿ : 2002011011004324-ಐಎಫ್‌ಸಿ-ವಿಐಜೆಬಿ-0002002-ವಿಜಯ ಬ್ಯಾಂಕ್ ಬಾಯಾರು ಮುಳಿಗದ್ದೆ ಶಾಖೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Dasarahalli Kannada Movie: ದಾಸರಹಳ್ಳಿಯಲ್ಲಿ ಧರ್ಮ ಸಂಘರ್ಷ
Sagara: ಕಾಶಿಯಾತ್ರೆಯ ಪ್ಯಾಕೇಜ್ ರೂವಾರಿ ಇನ್ನಿಲ್ಲ; ಮನೆ ಮಾಡಿನಿಂದ ಬಿದ್ದು ಸಾವು
PAN 2.0 ಗೆ ಸಂಪುಟ ಅನುಮೋದನೆ: ಏನಿದು ಪ್ಯಾನ್ 2.0? ಇದರ ವೈಶಿಷ್ಟ್ಯವೇನು?
Bangla:ಬಂಧನಕ್ಕೊಳಗಾದ ಇಸ್ಕಾನ್ ನ ಕೃಷ್ಣದಾಸ್ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್
Udupi: ಭಿಕ್ಷಾಟನೆ, ಅಪೌಷ್ಟಿಕತೆ ವಿರುದ್ಧ ಯುವಕನ ಬರಿಗಾಲ ಜಾಗೃತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.