ಲಿವಿಂಗ್‌ ರೂಮ್‌ ಅಂದವಾಗಿರಲಿ

Team Udayavani, Feb 22, 2020, 4:07 AM IST

kala-17

ಮನೆಯ ಹೃದಯಭಾಗವಾದ ಲಿವಿಂಗ್‌ ರೂಮ್‌ನಲ್ಲಿ ಬಹುತೇಕ ಸಮಯವನ್ನು ಕಳೆಯಲಾಗುತ್ತದೆ. ಊಟ, ಹರಟೆ, ಮಾತುಕತೆ ಸಹಿತ ಮತ್ತಿತರ ಸಂಗತಿಗಳು ಜರಗುವುದು ಲಿವಿಂಗ್‌ ರೂಮ್‌ನಲ್ಲಿ. ಹೀಗಾಗಿ ಲಿವಿಂಗ್‌ ರೂಮ್‌ನೊಂದಿಗೆ ನಮ್ಮದು ಅವಿನಾಭಾವ ಸಂಬಂಧವಿರುತ್ತದೆ. ಹಾಗಾಗಿ ಈ ಸ್ಥಳವನ್ನು ಸೊಗಸಾಗಿ ಇಟ್ಟುಕೊಳ್ಳುವುದಲ್ಲದೆ ಯಾವ ರೀತಿಯಲ್ಲಿ ಅಂದ-ಚೆಂದ ಮತ್ತು ಗಮನಸೆಳೆಯುವಂತೆ ನೋಡಿಕೊಳ್ಳಬಹುದು ಎಂಬುವುದನ್ನು ತಿಳಿಯುವುದು ಅವಶ್ಯ.

ಪೀಠೊಪಕರಣಗಳಿರಲಿ
ಲೀವಿಂಗ್‌ ರೂಮ್‌ನಲ್ಲಿ ಪೀಠೊಪಕರಣಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಈ ರೂಮ್‌ನಲ್ಲಿ ಮರದ ಕುರ್ಚಿ, ಟೇಬಲ್‌ಗ‌ಳನ್ನು ಬಳಸುವುದು ಉತ್ತಮ. ಅವುಗಳಿಗೆ ಹೊದಿಕೆಯಿರಲಿ, ಅವುಗಳ ಮೇಲೆ ಒಂದು ಹೂ-ಕುಂಡ ಇದ್ದರೆ ಒಳ್ಳೆಯದು. ಆಗ ಮನೆಯೂ ಸುಂದರವಾಗಿ ಕಾಣುತ್ತದೆ.

ದೀಪಾಲಂಕಾರಗಳಿಂದ ಕಂಗೊಳಿಸುತ್ತಿರಲಿ
ಲೀವಿಂಗ್‌ ರೂಮ್‌ ಯಾವಾಗಲೂ ಝಗಮಗಿಸುವ ದೀಪಾಲಂಕಾರಗಳಿಂದ ಕಂಗೊಳಿಸುತ್ತಿರಬೇಕು. ರೂಮ್‌ನಲ್ಲಿ ವರ್ಣಮಯವಾದ ದೀಪಾಲಂಕಾರಗಳನ್ನು ನೇತು ಹಾಕಿದ್ದರೆ ಮನೆಯೂ ಅಂದವಾಗಿ ಕಾಣುತ್ತದೆ. ಇನ್ನು ಕೃತಕ ದೀಪಾಲಂಕಾರ ಬಳಕೆಯ ಜತಗೆ ಮನೆಯ ಹಣತೆಗಳನ್ನು ಬಳಸುವುದು ಉತ್ತಮ. ಹಣತೆ ದೀಪಗಳಿಂದ ಜೈವಿಕವಾಗಿ ನಮ್ಮಲ್ಲಿ ಸಕಾರಾತ್ಮಕ ಮನಸ್ಥಿತಿ ಉಂಟಾಗಲು ಕಾರಣವಾಗುತ್ತದೆ.

ಹೂ- ಸಸಿಗಳನ್ನು ಬಳಸಿ
ಹೆಚ್ಚಿನ ಸಮಯವನ್ನು ನಾವು ಲಿವಿಂಗ್‌ ರೂಮ್‌ನಲ್ಲಿ ಕಳೆಯುವುದರಿಂದ ನಾವು ಆರೋಗ್ಯಕ್ಕೆ ಪೂರಕವಾಗುವಂತೆ ಗಿಡ-ಸಸಿಗಳನ್ನು ಮತ್ತು ಹೂ-ಕುಂಡಗಳನ್ನು ಬಳಸುವುದು ಕೂಡ ಒಳಿತು. ಇದರಿಂದಾಗಿ ಶುದ್ಧ ಗಾಳಿಯನ್ನು ಪಡೆಯಬಹುದು. ಹೂ-ಕುಂಡಗಳಿಂದ ನಮ್ಮಲ್ಲಿ ಶಾಂತ ಸ್ವಭಾವ ಮೂಡಲು ಕಾರಣವಾಗಬಹುದು. ಹೀಗಾಗಿ ಸ್ಮರಣೀಯ ಕ್ಷಣಗಳಿಗೆ ಕಾರಣವಾಗುವಂತೆ ನಮ್ಮ ರೂಮ್‌ನ್ನು ಇಟ್ಟುಕೊಳ್ಳಬೇಕಾಗುತ್ತದೆ. ಲಿವಿಂಗ್‌ ರೂಮ್‌ನಲ್ಲಿ ಕನ್ನಡಿಗಳ ಬಳಕೆ ಇರಲಿ. ಇದು ಮನೆಯ ಚಂದವನ್ನು ಹೆಚ್ಚಿಸುತ್ತದೆ.

ಗಮನಸೆಳೆ‌ಯುವ ವರ್ಣ-ಬಣ್ಣಗಳು
ಮನೆಯ ಲಿವಿಂಗ್‌ ರೂಮ್‌ನ ಗೋಡೆಗಳಿಗೆ ಚಿತ್ರ-ಚಿತ್ತಾರವಾದ ಬಣ್ಣ ಮತ್ತು ಕಲಾಕೃತಿಗಳನ್ನು ಅಂಟಿಸುವುದರಿಂದ ಮನೆಯೂ ಅಂದವಾಗಿ ಕಾಣುತ್ತದೆ. ನಮ್ಮ ಕೆಲವೊಂದು ಸ್ಮರಣೀಯ ಕ್ಷಣಗಳಿಗೆ ಇದು ಕಾರಣವಾಗುತ್ತದೆ. ಅಲ್ಲದೇ ಲಿವಿಂಗ್‌ ರೂಮ್‌ನಲ್ಲಿ ನಮ್ಮದು ಸಣ್ಣದಾದ ಗ್ರಂಥಾಲಯ ಇದ್ದರೆ ಒಳ್ಳೆಯದು. ಅಲ್ಲಿ ಪುಸ್ತಕ ಮತ್ತು ಗಿಫ್ಟ್ಗಳನ್ನು ಅಂದವಾಗಿ ಜೋಡಿಸಿಟ್ಟಾಗ ರೂಮ್‌ನ ಅಂದ ಇನ್ನಷ್ಟು ಹೆಚ್ಚುತ್ತದೆ.

ಮುಖ್ಯ ಪ್ರಾಂಗಣವಾಗಲಿ
ಲಿವಿಂಗ್‌ ಕೇವಲ ಮನೆಯ ಭಾಗವಾಗದೇ ಎಲ್ಲ ಕಾರ್ಯ ಚಟುವಟಿಕೆ ಮುಖ್ಯ ಪ್ರಾಂಗಣವಾಗಲಿ. ಮನೆಯ ಎಲ್ಲ ಸದಸ್ಯರು ಕುಳಿತು ಟಿವಿ ನೋಡುವುದಕ್ಕೆ, ಮನೆಯ ವ್ಯವಹಾರಗಳನ್ನು ಚರ್ಚಿಸುವುದಕ್ಕಾಗಿ ಲಿವಿಂಗ್‌ ರೂಮ್‌ನಲ್ಲಿ ಮಾಡಿ.

– ಸ್ವರೂಪಿಣಿ

ಟಾಪ್ ನ್ಯೂಸ್

Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ನಿಧನ

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ

SMAT: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

SMAT 2024: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

2-news

ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ

IPL Auction: Mallika Sagar will conduct the entire IPL auction

IPL Auction: ಸಂಪೂರ್ಣ ಐಪಿಎಲ್‌ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್

Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ

Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ

bhairathi ranagal review

Bhairathi Ranagal Review: ರೋಣಾಪುರದ ರಣಬೇಟೆಗಾರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ನಿಧನ

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ

SMAT: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

SMAT 2024: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

2-news

ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ

IPL Auction: Mallika Sagar will conduct the entire IPL auction

IPL Auction: ಸಂಪೂರ್ಣ ಐಪಿಎಲ್‌ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.