ಯಾರು ಹಿತವರು?
Team Udayavani, Feb 23, 2020, 8:43 AM IST
ಈ ತಾಯಿ ಇರುತ್ತಾಳೆ
ಹಾಯಾಗಿ ತನ್ನ ಪಾಡಿಗೆ
ಆ ತಾಯಿ ಹೆರುತ್ತಾಳೆ
ಪಡೆದುಕೊಂಡು ಬಾಡಿಗೆ
ಆಕೆ ಹೊತ್ತು ಹೆತ್ತವಳು
ಈಕೆ ಬಾಡಿಗೆ ತೆತ್ತವಳು
Team Udayavani, Feb 23, 2020, 8:43 AM IST
ಈ ತಾಯಿ ಇರುತ್ತಾಳೆ
ಹಾಯಾಗಿ ತನ್ನ ಪಾಡಿಗೆ
ಆ ತಾಯಿ ಹೆರುತ್ತಾಳೆ
ಪಡೆದುಕೊಂಡು ಬಾಡಿಗೆ
ಆಕೆ ಹೊತ್ತು ಹೆತ್ತವಳು
ಈಕೆ ಬಾಡಿಗೆ ತೆತ್ತವಳು
You seem to have an Ad Blocker on.
To continue reading, please turn it off or whitelist Udayavani.