365 ದಿನವೂ ನೀರು ಸಿಗುವ ತಾಣ ದಾಸನ ಗುರಿ
Team Udayavani, Feb 27, 2020, 5:45 AM IST
ಉಡುಪಿ: ಹಾವಂಜೆ ಗ್ರಾಮದ ಕೀಳಂಜೆಯಲ್ಲಿರುವ ದಾಸನ ಗುರಿ ಸ್ಥಳದಲ್ಲಿ ಪ್ರಕೃತಿಯ ಅಚ್ಚರಿ ಕಾಣಸಿಗುತ್ತದೆ. ಈ ಗುರಿಯ ಪಕ್ಕದಲ್ಲಿ ಗುಹೆಗಳು ಕಾಣಸಿಗುತ್ತವೆ. ವರ್ಷಪೂರ್ತಿ ಸುಡು ಬೇಸಗೆಯಲ್ಲಿಯೂ ಈ ಗುಂಡಿ ಬತ್ತುವುದಿಲ್ಲ. ದಟ್ಟಕಾನನದ ಮಧ್ಯೆ ಇದು ಇರುವುದರಿಂದ ಹೆಚ್ಚಿನವರಿಗೆ ಈ ಭಾಗದ ಪರಿಚಯವಿಲ್ಲ. ಈ ಗುಂಡಿಯಿಂದ ನೀರು ಮುಂದಕ್ಕೆ ಚಲಿಸುವುದು ಅಗೋಚರವಾಗಿದೆ.
ಸುಮಾರು ಅರ್ಧ ಕಿಲೋಮೀಟರ್ ಅಂತರದಲ್ಲಿ ಮಹಾವಿಷ್ಣು ಮಹಾಲಿಂಗೇಶ್ವರ ದೇವಸ್ಥಾನವು ಪಕ್ಕದಲ್ಲಿದ್ದು ಅಲ್ಲಿಯೂ ಕೂಡ 365 ದಿನ ನೀರು ಸಿಗುವ ನೀರಿನ ಕುಂಡ ಹಾಗೂ ಕೆರೆ ಇದೆ ಎಂದು ಸ್ಥಳೀಯರಾದ ಶ್ರೀಕಾಂತ್ ಆಚಾರ್ಯ ಹಾಗೂ ಕೃಷಿಕ ಕೃಷ್ಣಯ್ಯಶೆಟ್ಟಿ ಅವರು ತಿಳಿಸಿದ್ದಾರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.