ಇಂದೋರ್ನಿಂದ ಧರ್ಮಸ್ಥಳಕ್ಕೆ ವ್ಹೀಲ್ಚೇರ್ನಲ್ಲಿ ತೀರ್ಥಯಾತ್ರೆ
Team Udayavani, Mar 1, 2020, 4:40 PM IST
ಕೊಟ್ಟಿಗೆಹಾರ: ಮಧ್ಯ ಪ್ರದೇಶದ ಇಂದೋರ್ನ ಮೌನ್ಕೆಡದಿಂದ ಧರ್ಮ ಸ್ಥಳಕ್ಕೆ ವ್ಹೀಲ್ ಚೇರ್ನಲ್ಲಿ ತೀರ್ಥ ಯಾತ್ರೆ ಹೊರಟ ಜೈನ ಸಾದ್ವಿಯೊಬ್ಬರು ಶನಿವಾರ ಸಂಜೆ ಕೊಟ್ಟಿಗೆಹಾರ ತಲುಪಿದರು.
ಕೊಟ್ಟಿಗೆಹಾರದ ರಾಮಮಂದಿರದಲ್ಲಿ ಶನಿವಾರ ಸಂಜೆ ತಂಗಿದ್ದರು. ಈ ವೇಳೆ ಮಾತನಾಡಿದ ಮೂಡಿಗೆರೆ ಜೈನ ಸಂಘದ ಪ್ರವೀಣ್ ಜೈನ್ ಅವರು, ಮಧ್ಯಪ್ರದೇಶದ ಇಂದೋರ್ನ ಮೌನ್ಕೆಡದಿಂದ ಧರ್ಮಸ್ಥಳಕ್ಕೆ ಸುಮಾರು 3 ಸಾವಿರ ಕಿಮೀ ಇದ್ದು, ಭವ್ಯಗುಣ ಸಾದ್ವಿ ಅವರು ವ್ಹೀಲ್ಚೇರ್ನಲ್ಲೇ ತೀರ್ಥಯಾತ್ರೆ ಹೊರಟ್ಟಿದ್ದಾರೆ. ಶನಿವಾರ ಕೊಟ್ಟಿಗೆಹಾರದ ರಾಮಮಂದಿರದಲ್ಲಿ ತಂಗಿ, ಭಾನುವಾರ ಬೆಳಿಗ್ಗೆ ಚಾರ್ಮಾಡಿ ಘಾಟ್ ಮಾರ್ಗವಾಗಿ ಧರ್ಮಸ್ಥಳಕ್ಕೆ ತೆರಳಲಿದ್ದಾರೆ. ಅವರಿಗೆ ಸ್ಥಳೀಯ ಜೈನ ಸಮುದಾಯದವರು ಸಹಕಾರ ನೀಡುತ್ತಿದ್ದಾರೆ ಎಂದರು.
ಸಕಲೇಶಪುರದ ಜೈನ ಸಮುದಾಯದ ದಿನೇಶ್ ಕುಮಾರ್ ಮಾತನಾಡಿ, ಮಧ್ಯ ಪ್ರದೇಶದ ಇಂದೋರ್ನಿಂದ ಧರ್ಮಸ್ಥಳಕ್ಕೆ ಸಾಗುವ ಮಾರ್ಗದುದ್ದಕ್ಕೂ ಜೈನ ಸಮುದಾಯದವರು ವಸತಿ ಮತ್ತಿತರ ವ್ಯವಸ್ಥೆ ಕಲ್ಪಿಸಿದ್ದಾರೆ ಎಂದರು. ಈ ಸಂದರ್ಭದಲ್ಲಿ ಜೈನ ಸಮುದಾಯದ ಶೀತಲ್, ಮೂಡಿಗೆರ ಜೈನ ಸಂಘದ ದಿನೇಶ್ ಜೈನ್, ಸುರೇಶ್ ಜೈನ್, ಕೊಟ್ಟಿಗೆಹಾರ ವರ್ತಕರ ಸಂಘದ ಕಾರ್ಯದರ್ಶಿ ವೇಣುಗೋಪಾಲ್ ಪೈ ಇತರರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಡೂರಲ್ಲಿ 40 ವರ್ಷದವರಿಗೂ ವೃದ್ದಾಪ್ಯ ವೇತನ! ಯೋಜನೆಯಲ್ಲಿ ಗೋಲ್ಮಾಲ್?
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Charmadi Ghat: ಚಾಲಕನ ನಿಯಂತ್ರಣ ತಪ್ಪಿ ಬಂಡೆಕಲ್ಲಿಗೆ ಡಿಕ್ಕಿ ಹೊಡೆದ ಕಾರು.. ಮಹಿಳೆ ಗಂಭೀರ
Hebbe Falls: ಸ್ನೇಹಿತರ ಜೊತೆ ಹೆಬ್ಬೆ ಜಲಪಾತದಲ್ಲಿ ಈಜಲು ಹೋಗಿ ಜೀವ ಕಳೆದುಕೊಂಡ ಪ್ರವಾಸಿಗ
Mudigere: ಬೀದಿನಾಯಿ ಅಡ್ಡಬಂದು ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
MUST WATCH
ಹೊಸ ಸೇರ್ಪಡೆ
Proposes: ಪುರುಷ ಟೈಲರ್ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ
Lucky car; ಅದೃಷ್ಟ ತಂದ ಕಾರಿನ ಸಮಾಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ 1,500 ಜನರು!!
TV Actor; 35 ನೇ ವಯಸ್ಸಿನಲ್ಲೆ ಜನಪ್ರಿಯ ಕಿರುತೆರೆ ನಟ ನಿತಿನ್ ಚೌಹಾಣ್ ನಿಧ*ನ
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್ಬುಕ್ ಬಳಸುವಂತಿಲ್ಲ!
Deve Gowda; ನನಗೀಗ ವಯಸ್ಸು 92.. ಮೊಮ್ಮಗ ಗೆದ್ದ ನಂತರ ಮನೆಯಲ್ಲಿ ಮಲಗುವುದಿಲ್ಲ..
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.