ಸಾಫ್ಟ್ವೇರ್‌ನಲ್ಲಿ ಬದಲಾವಣೆ : ಗ್ರಾಹಕ ಪರಿಹಾರಕ್ಕೆ ಆ್ಯಪಲ್ ಒಪ್ಪಿಗೆ
Team Udayavani, Mar 4, 2020, 11:15 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಸ್ಯಾನ್ ಫ್ರಾನ್ಸಿಸ್ಕೋ: ಸಾಫ್ಟ್ವೇರ್‌ನಲ್ಲಿ ಬದಲಾವಣೆ ಮಾಡಿರುವ ಆರೋಪಕ್ಕೆ ಗುರಿಯಾಗಿರುವ ಆ್ಯಪಲ್ ಸಂಸ್ಥೆ 3, 634.87 ಕೋಟಿ ರೂ. (500 ಮಿಲಿಯ ಡಾಲರ್) ಪರಿಹಾರ ನೀಡಲು ಒಪ್ಪಿಕೊಂಡಿದೆ. ಈ ಬಗ್ಗೆ ಮುಂದಿನ ತಿಂಗಳು ಕ್ಯಾಲಿಫೋರ್ನಿಯಾ ಕೋರ್ಟ್‌ನಲ್ಲಿ ನಡೆವ ವಿಚಾರಣೆ ವೇಳೆ ಅಂತಿಮಗೊಳಿಸಲಾಗುತ್ತದೆ.
ಹೊಸ ಐಫೋನ್‌ಗಳನ್ನು ಸಾರ್ವಜನಿಕರು ಖರೀದಿಸಲು ಹಳೆಯ ಐಫೋನ್‌ಗಳ ಬ್ಯಾಟರಿಗಳ ಕಾರ್ಯಕ್ಷಮತೆ ಕಡಿಮೆಯಾಗುವಂತೆ ಮಾಡಲು ಸಾಫ್ಟ್ವೇರ್‌ನಲ್ಲಿ ಬದಲು ಮಾಡಿದೆ ಎಂಬ ಆರೋಪಕ್ಕೆ ಆ್ಯಪಲ್ ಗುರಿಯಾಗಿತ್ತು.
2017ರ ಡಿಸೆಂಬರ್‌ನಲ್ಲಿ ಈ ಅಂಶವನ್ನು ಕಂಪೆನಿಯೇ ಒಪ್ಪಿಕೊಂಡಿತ್ತು. ಪರಿಹಾರವನ್ನು ವಕೀಲರಿಗೆ ಮತ್ತು ಅಮೆರಿಕದಲ್ಲಿರುವ ಐಫೋನ್ ಬಳಕೆದಾರರಿಗೆ ನೀಡುವ ಬಗ್ಗೆ ಕೋರ್ಟ್ ಸಲಹೆ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Madhu Bangarappa ; ಟ್ರೋಲ್ ಗಳಿಗೆ ಬಗ್ಗಲ್ಲ.. ಕಿಡಿ ಕಿಡಿಯಾದ ಶಿಕ್ಷಣ ಸಚಿವ!
Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು
IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್ ಹೂಡಾ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.