ಅಂತೂ ವಾಟ್ಸಪ್‌ಗೆ ಡಾರ್ಕ್ ಮೋಡ್ ಬಂತು
Team Udayavani, Mar 4, 2020, 6:31 PM IST
ದಿಲ್ಲಿ: ವಾಟ್ಸ್‌ಪ್ ತನ್ನ ಬಹುನಿರೀಕ್ಷಿತ ಹೊಸ ಫೀಚರ್ ಅನ್ನು ಬಿಡುಗಡೆಗೊಳಿಸಿದೆ. ಕಳೆದ ಒಂದು ವರ್ಷದಿಂದ ಡಾರ್ಕ್ ಮೋಡ್ ಕುರಿತು ಹಲವು ಚರ್ಚೆಗಳು ಕುತೂಹಲಗಳು ನಡೆಯುತ್ತಿದ್ದವು. ಆದರೆ ಎಲ್ಲ ಬಳಕೆದಾರರಿಗೆ ಈ ವೈಶಿಷ್ಟ ಸಿಗಲು ಸ್ವಲ್ಪ ಕಾಲಾವಕಾಶ ಬೇಕಾಗಲಿದೆ. ಕೆಲವು ಫೋನ್‌ಗಳಲ್ಲಿ ಲಭ್ಯ ಇವೆ.
ಡಾರ್ಕ್ ಮೋಡ್ ಅನ್ನು ಹೇಗೆ ಬಳಸಬಹುದು ಎಂಬುದರ ಕುರಿತು ಮಾಹಿತಿ ಇಲ್ಲಿದೆ. ಸೆಟ್ಟಿಂಗ್ಸ್ ಅನ್ನು ಕ್ಲಿಕ್ ಮಾಡಿ. ಅಲ್ಲಿ ಚಾಟ್ಸ್ ಎಂಬ ಆಯ್ಕೆ ಕಾಣಸಿಗುತ್ತದೆ. ಬಳಿಕ ಹೊಸದಾಗಿ ಬಳಕೆಗೆ ಬಂದ ಥೀಮ್ ಅನ್ನು ಕ್ಲಿಕ್ ಮಾಡಿ, ಈ ಥೀಮ್‌ನಲ್ಲಿ ಸಿಸ್ಟಮ್ ಡೀಫಾಲ್ಟ್, ಲೈಟ್ ಮತ್ತು ಡಾರ್ಕ್ ಎಂಬ ಆಯ್ಕೆಗಳು ಕಾಣಿಸುತ್ತದೆ. ಡಾರ್ಕ್ ಗೆ ಕ್ಲಿಕ್ ಮಾಡಿದ ತಕ್ಷಣ ವಾಟ್ಸಾಪ್ ಡಾರ್ಕ್ ಮೋಡ್ ಬಳಕೆಗೆ ಸಿಗಲಿದೆ. ಮಾತ್ರವಲ್ಲದೆ ಸಿಸ್ಟಮ್ ಡೀಫಾಲ್ಟ್ ಆಯ್ಕೆಯನ್ನು ಕ್ಲಿಕ್ಕಿಸಿದರೆ ಬೆಳಕಿಗೆ ಅನುಗುಣವಾಗಿ ಡಾರ್ಕ್ ಮೋಡ್ ಮತ್ತು ಲೈಟ್ ಮೋಡ್ ಗಳಾಗಿ ಬದಲಾಗಲಿದೆ.
ತನ್ನ ಈ ನೂತನ ವೈಶಿಷ್ಟ್ಯ ಬಳಕೆದಾರರಿಗೆ ಉತ್ತಮ ಅನುಭವ ನೀಡಲಿದೆ. ಡಾರ್ಕ್ ಮೋಡ್ ಜತೆಗೆ ಬಳಕೆದಾರರಿಗೆ ಗ್ರೇ ಹಾಗೂ ಆಫ್ ವೈಟ್ ಬಣ್ಣಗಳ ವಿಕಲ್ಪಗಳನ್ನೂ ಪರಿಚಯಿಸಲಾಗಿದೆ. ಈ ಎರಡೂ ಬಣ್ಣಗಳೂ ಕೂಡ ಸ್ಕ್ರೀನ್ ನ ಬ್ರೈಟ್ ನೆಸ್ ಪ್ರಭಾವವನ್ನು ಕಡಿಮೆಗೊಳಿಸುತ್ತವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
ಏನು ಧೈರ್ಯ..! ರೈಲು ಹಳಿ ಮೇಲೆ ಬಂದ ಸಿಂಹವನ್ನು ಸಾಕು ಪ್ರಾಣಿಯಂತೆ ಓಡಿಸಿದ ಅರಣ್ಯ ಸಿಬ್ಬಂದಿ
Tirupati Tragedy: ಸಾವಿನ ಸಂಖ್ಯೆ ಹೆಚ್ಚಳ ಸಾಧ್ಯತೆ; ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು?
MUST WATCH
ಹೊಸ ಸೇರ್ಪಡೆ
Naxal; ರಾಜ್ಯದಲ್ಲಿ 99 % ನಕ್ಸಲಿಸಂ ಅಂತ್ಯಗೊಂಡಿದೆ: ಡಾ.ಜಿ.ಪರಮೇಶ್ವರ್
SS Rajamouli: ʼಮಹಾಭಾರತʼ ಕಥೆಗೆ ರಾಜಮೌಳಿ ಆ್ಯಕ್ಷನ್ ಕಟ್; ಯಾವಾಗ ಪ್ರಾಜೆಕ್ಟ್ ಶುರು?
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್ ಬಾಬಾ…ರುದ್ರಾಕ್ಷಾ!
Shirva: ಮೂಡುಬೆಳ್ಳೆ ಪೇಟೆ; ನಿತ್ಯ ಟ್ರಾಫಿಕ್ ಜಾಮ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.