ಹಿಂಸಾಚಾರ ಕೈಬಿಟ್ಟರೆ ಮಾತ್ರವೇ ಕೈದಿಗಳ ಬಿಡುಗಡೆಗೆ: ಘನಿ ಸರಕಾರ ಬಿಗು ಪಟ್ಟು
Team Udayavani, Mar 12, 2020, 1:21 PM IST
ಕಾಬೂಲ್: ಅಫ್ಘನ್ ನೆಲದಲ್ಲಿರುವ ಉಗ್ರ ಸಂಘಟನೆಗಳು ಹಿಂಸಾಚಾರ ನಡೆಸುವುದನ್ನು ಕೈಬಿಟ್ಟರೆ ಮಾತ್ರ, ಸರಕಾರದ ವಶದಲ್ಲಿರುವ 5,000 ತಾಲಿಬಾನ್ ಉಗ್ರರನ್ನು ಹಂತಹಂತವಾಗಿ ಬಿಡುಗಡೆ ಮಾಡಲಾಗುತ್ತದೆ. ಶಾಂತಿಯ ವಾತಾವರಣ ಇದ್ದಲ್ಲಿ, ಈ ವಾರದಿಂದಲೇ ಬಿಡುಗಡೆ ಪ್ರಕ್ರಿಯೆ ಆರಂಭಿಸಲಾಗುತ್ತದೆ ಎಂದು ಅಧ್ಯಕ್ಷ ಅಶ್ರಫ್ ಘನಿಯವರ ವಕ್ತಾರ ಸೆದಿಕ್ ಸೆದಿಕಿ ತಿಳಿಸಿದ್ದಾರೆ.
ಅಫ್ಘಾನಿಸ್ಥಾನದಲ್ಲಿರುವ ಅಮೆರಿಕ ಸೇನಾ ಪಡೆಗಳು ಹಂತಹಂತವಾಗಿ ಸ್ವದೇಶಕ್ಕೆ ಮರಳಾರಂಭಿಸಿವೆ ಎಂದು ಅಮೆರಿಕ ಪ್ರಕಟಿಸಿದ ಬೆನ್ನಲ್ಲೇ ಘನಿಯವರ ವಕ್ತಾರರಿಂದ ಈ ಹೇಳಿಕೆ ಹೊರಬಿದ್ದಿದೆ. ಆದರೆ ಈ ಹೇಳಿಕೆಯನ್ನು ತಾಲಿಬಾನ್ ತಿರಸ್ಕರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Trump warns; ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ನರಕ…
Canada ಪ್ರಧಾನಿ ರೇಸ್‌ನಲ್ಲಿ ಭಾರತ ಮೂಲದ ಅನಿತಾ?
Pakistan; ಖರ್ಚು ಉಳಿಸಲು 6 ಸೋದರರಿಂದ 6 ಮಂದಿ ಸೋದರಿಯರ ವಿವಾಹ!
Saudi Arabia: ಮೆಕ್ಕಾ-ಮದೀನಾ ಸೇರಿ ಹಲವೆಡೆ ದಾಖಲೆಯ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ
Earthquakes: ಎವರೆಸ್ಟ್ ತಪ್ಪಲಲ್ಲಿ ಪ್ರಬಲ ಭೂಕಂಪ; ಮೃತರ ಸಂಖ್ಯೆ 126ಕ್ಕೆ ಏರಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.