ಹೆಂಗಳೆಯರ ಮನಸೂರೆಗೊಂಡ ಪೇಪರ್ ಆಭರಣ
Team Udayavani, Mar 20, 2020, 5:06 AM IST
ಮಕ್ಕಳಿಗೊಪ್ಪುವ ಹೇರ್‌ಬ್ಯಾಂಡ್
ಚಿಕ್ಕ ಮಕ್ಕಳಿಗೆ ಡ್ರೇಸ್‌ಗಳಿಗೆ ಮ್ಯಾಚ್ ಆಗುವಂತಹ ಹೇರ್‌ಬ್ಯಾಂಡ್ ತೊಡಬೇಕೆಂಬ ಆಸೆ ಇರುತ್ತವೆ.. ಅದಲ್ಲದೆ ತಾಯಂದಿರಿಗೆ ಮಗುವನ್ನು ಸುಂದರವಾಗಿ ರೆಡಿ ಮಾಡಬೇಕು ಎನ್ನುವ ಹಂಬಲವಿರುತ್ತದೆ, ಅಂತವರು ಪೇಪರ್ ಹೇರ್‌ಬ್ಯಾಂಡ್‌ಗಳನ್ನು ಮಕ್ಕಳಿಗೆ ತೊಡಿಸಬಹುದು. ಇದು ತುಂಬಾ ಭಾರವಿಲ್ಲದೆ, ಕೂದಲು ಹಾಳಾಗುವದನ್ನು ತಡೆಗಟ್ಟುತ್ತದೆ. ಇದರ ಬೆಲೆ ಕೂಡ ಕಡಿಮೆ ಇದ್ದು, ಫ್ರಾಕ್, ಸ್ಕರ್ಟ್, ಜೀನ್ಸ್‌ಗಳಿಗೂ ತುಂಬಾ ಸುಂದರವಾಗಿ ಕಾಣುತ್ತದೆ.
ಚೆಂದ ಚೆಂದದ ಉಂಗುರ
ಪೇಪರ್ ಉಂಗುರಗಳ ನಿರ್ವಹಣೆ ಸ್ವಲ್ಪ ಕಷ್ಟವಾಗಿದ್ದರೂ ಕೂಡ ಗೌನ್, ಚಿಕ್ಕ ಚಿಕ್ಕ ಸ್ಕರ್ಟ್‌ಗಳಿಗೆ ಇದು ತುಂಬಾ ಸುಂದರವಾಗಿ ಕಾಣುತ್ತದೆ. ನೀಮಗೆ ಯಾವ ರೀತಿಯ ಸೈಜ್ ಎಂಬುದನ್ನು ಖಚಿತ ಪಡಿಸಿಕೊಂಡು ಖರೀದಿಸಬೇಕಾಗುತ್ತದೆ.
ಇತ್ತೀಚೆಗೆ ಅನೇಕ ಮಾದರಿಯ ಕಡಗಗಳು ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದ್ದು ಇದಕ್ಕೆ ಸೇಡ್ಡು ಹೊಡೆಯಲು ಪೇಪರ್ ಕ್ವಿಲ್ಲಿಂಗ್ ಬ್ರ್ಯಾಸ್‌ಲೈಟ್ ಸಿದ್ಧವಾಗಿದೆ. ಇದು ಅನೇಕ ರೀತಿಯ ಮಾದರಿಯನ್ನು ಒಳಗೊಂಡಿದ್ದು ನೀವು ಹೇಳಿದ ರೀತಿಯ ಕಡಗಗಳು ಸಿಗಲಿವೆ. ನಿಮ್ಮ ಆಯ್ಕೆಗನುಗುಣವಾಗಿ ಅದರ ಬೆಲೆಯನ್ನು ನಿಗದಿ ಮಾಡಲಾಗುತ್ತದೆ.
ಮನಸೆಳೆಯುವ ಆಭರಣಗಳು
ಇದರಲ್ಲಿ ಅನೇಕ ರೀತಿಯ ಮಾದರಿಗಳಿದ್ದು ಬಳೆ, ಸರಗಳಿಗೆ ಹಾಕುವ ಪದಕ(ಪೇಡೆಂಟ್), ಪೇಪರ್ ಕ್ವಿಲ್ಲಿಂಗ್ ಕಣಗಾಲುಗಳು, ಕಾಲಿಗೆ ಹಾಕುವ ಗೆಜ್ಜೆಗಳು, ಸಿಂಗಲ್ ಚೈನ್‌ಗಳು, ಸ್ಟೋನ್ ಇಯರಿಂಗ್ಸ್, ನಕ್ಲೇಸ್ ವಿತ್ ಇಯರಿಂಗ್ ಹೀಗೆ ಬಗೆ ಬಗೆಯ ಆಭರಣಗಳು ಹೆಂಗಳೆಯರ ಮನಸೂರೆಗೊಳ್ಳುತ್ತಿವೆ.
- ಪ್ರೀತಿ ಭಟ್ ಗುಣವಂತೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mudigere: ಆಕಸ್ಮಿಕ ಬೆಂಕಿ ತಗುಲಿ ಕಟ್ಟಡದಲ್ಲಿದ್ದ ಫೈನಾನ್ಸ್ ಕಚೇರಿಗೆ ಬೆಂಕಿ ಸುಟ್ಟು ಭಸ್ಮ
Afghanistan: ತಾಲಿಬಾನ್ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು
Max: ಇಂದು ಸುದೀಪ್ ಮ್ಯಾಕ್ಸ್ ತೆರೆಗೆ; ಆ್ಯಕ್ಷನ್ ಅಡ್ಡದಲ್ಲಿ ಕಿಚ್ಚ ಮಿಂಚು
Gundlupete: ಬೋನಿಗೆ ಬಿದ್ದ ಗಂಡು ಚಿರತೆ
Ayodhya ರಾಮನ ದರ್ಶನ ಪಡೆದಿದ್ದ “ಬಸಪ್ಪ” ಈಗ ಶಬರಿಮಲೆಗೆ ಪ್ರಯಾಣ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.